ಅನ್ನದಾತ ರೈತರಿಗೆ ಸಿಗಲಿದೆ 25,000 ರೂಪಾಯಿ ಹಣ, ಸರ್ಕಾರದಿಂದ ಬಂಪರ್ ಕೊಡುಗೆ!

ಸರ್ಕಾರದಿಂದ ಅನ್ನ ನೀಡುವ ರೈತರಿಗೆ ಬಂತು ನೋಡಿ ಖುಷಿಯಾದ ಸುದ್ದಿ! ಇಲ್ಲಿದೆ ಯೋಜನೆಯ ಮಾಹಿತಿ

Bengaluru, Karnataka, India
Edited By: Satish Raj Goravigere

ಸಾಕಷ್ಟು ಸೌಲಭ್ಯಗಳನ್ನು ಸರ್ಕಾರ ಕಳೆದ ಸಾಕಷ್ಟು ಸಮಯಗಳಿಂದ ರೈತರಿಗಾಗಿ ಮಾಡಿಕೊಂಡು ಬರುತ್ತಿದೆ. ಅದು ಕೃಷಿ ಸಾಲ (Agriculture Loan) ಆಗಿರಬಹುದು ಅಥವಾ ಕೃಷಿ ಉಪಕರಣಗಳ ಅಥವಾ ಕೃಷಿಯ ತರಬೇತಿಯನ್ನು ರೈತರಿಗೆ ನೀಡುವುದಾಗಿರಬಹುದು, ಪ್ರತಿಯೊಂದು ಕೂಡ ಸರ್ಕಾರ ರೈತರನ್ನು ಇನ್ನಷ್ಟು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಜಾರಿಗೆ ಬಂದಿವೆ.

ಅದೇ ರೀತಿಯಲ್ಲಿ ರೈತರಿಯಾಗಿ ಕೆಲವೊಂದು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

25,000 rupees will be given to the farmers by this scheme

ಪಿಯುಸಿ ಪಾಸಾದವರಿಗೆ ಸಿಗುತ್ತೆ 20,000 ಸ್ಕಾಲರ್ಶಿಪ್; ತಕ್ಷಣ ಅಪ್ಲೈ ಮಾಡಿ! ಬಂಪರ್ ಯೋಜನೆ

ಕಿಸಾನ್ ಆಶೀರ್ವಾದ ಸ್ಕೀಂ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎರಡು ಕೂಡ ಸೇರಿಕೊಂಡು ಕಿಸಾನ್ ಆಶೀರ್ವಾದ ಯೋಜನೆ ಜಾರಿಗೆ ತಂದಿದೆ. ಮತ್ತಷ್ಟು ಬೆಂಬಲಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸರ್ಕಾರ ರೈತರಿಗೆ ಇನ್ನಷ್ಟು ಸಹಕಾರ ಆಗುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತಂದಿದೆ.

ಯಾರಿಗೆ ಈ ಯೋಜನೆ ಸಿಗುತ್ತೆ

5 ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನನ್ನು ಹೊಂದಿರುವಂತಹ ರೈತರಿಗೆ ಈ ಯೋಜನೆಯ ಮೂಲಕ ವಾರ್ಷಿಕ ೨೫ ಸಾವಿರ ರೂಪಾಯಿಗಳ ಸಹಾಯ ದಿನವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತದೆ.

ಪ್ರತಿ ಎಕರೆ ಭೂಮಿಗೆ 5,000ಗಳ ಮೊತ್ತದಂತೆ ಒಟ್ಟಾರೆಯಾಗಿ 5 ಎಕರೆಗೆ 25,000 ಮೊತ್ತವನ್ನು ನೀಡಲಾಗುತ್ತದೆ. ಈ ಮೂಲಕ 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರುವಂತಹ ರೈತರಿಗೆ ಈ ಯೋಜನೆಯ ಮೂಲಕ ಲಾಭವನ್ನು ಪಡೆದುಕೊಳ್ಳಬಹುದು.

ಮಹಿಳೆಯರಿಗೆ ಸಿಗುತ್ತೆ 15 ಸಾವಿರ ರೂಪಾಯಿ ಕಿಟ್; ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್!

farmerಫಲಾನುಭವಿಗಳಾಗಲು ಈ ಡಾಕ್ಯುಮೆಂಟ್ಸ್ ಗಳು ಬೇಕು

* ರೈತರ ಭೂಮಿಯ ರಿಜಿಸ್ಟ್ರೇಷನ್ ಪತ್ರ ಹಾಗೂ ಆಧಾರ್ ಕಾರ್ಡ್ ಪ್ರಮುಖವಾಗಿ ಬೇಕಾಗಿರುತ್ತದೆ
* ಅಡ್ರೆಸ್ ಪ್ರೂಫ್ ಹಾಗೂ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ನೀಡಬೇಕು ಮತ್ತು ಇನ್ಕಮ್ ಸರ್ಟಿಫಿಕೇಟ್ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ನೀಡಬೇಕಾಗಿರುತ್ತದೆ.

ಪ್ರತಿ ಮನೆಯ ಶೌಚಾಲಯ ನಿರ್ಮಾಣಕ್ಕೆ ಸಿಗಲಿದೆ 12,000 ರೂಪಾಯಿ ಉಚಿತ ಸಹಾಯಧನ

ಅರ್ಜಿ ಹಾಕುವುದು ಹೇಗೆ

https://mmkay.jharhand.gov.in/ ಈ ಯೋಜನೆಯಲ್ಲಿ ಅರ್ಜಿ ಹಾಕುವುದಕ್ಕಾಗಿ ನೀವು ಅಂದರೆ, ಜಾರ್ಖಂಡ್ ಮೂಲದ ರೈತರು ಈ ಮೇಲೆ ಹೇಳಿರುವಂತಹ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.

ಹತ್ತಿರದ ಕೃಷಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಗಳನ್ನು ಪಡೆದು ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಸದ್ಯಕ್ಕೆ ಇದು ಜಾರ್ಖಂಡ್ ರಾಜ್ಯದಲ್ಲಿ ಕಂಡು ಬರುತ್ತಿರುವಂತಹ ಯೋಜನೆಯಾಗಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕೂಡ ಇದು ಜಾರಿಯಾದರೂ ಆಶ್ಚರ್ಯ ಪಡಬೇಕಾಗಿಲ್ಲ.

ಮಹಿಳೆಯರಿಗಾಗಿ ಇಲ್ಲಿದೆ ದುಡ್ಡು ಮಾಡುವಂತಹ ಬಿಸಿನೆಸ್ ಐಡಿಯಾಗಳು! ಕೈತುಂಬಾ ಕಾಸು

ಖಂಡಿತವಾಗಿ ಇದೊಂದು ರೈತರ.. ಅದರಲ್ಲೂ ವಿಶೇಷವಾಗಿ ಐದು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರುವಂತಹ ರೈತರ ಅಭಿವೃದ್ಧಿಯ ನಿಟ್ಟಿನಲ್ಲಿ ಅಥವಾ ಅವರಿಗೆ ಆರ್ಥಿಕ ಸಹಾಯವನ್ನು ನೀಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವಂತಹ ಒಂದು ಜನಪ್ರಿಯ ಯೋಜನೆಯಾಗಿದ್ದು ಸಣ್ಣಪುಟ್ಟ ರೈತರಿಗೆ ಇದು ಇನ್ನಷ್ಟು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಕ್ಕೆ ಒಂದು ಪ್ರೋತ್ಸಾಹಕಾರಿ ವಿಚಾರ ಆಗಿರಲಿದೆ ಎಂದು ಹೇಳಬಹುದು.

25,000 rupees will be given to the farmers by this scheme