Rashmika wedding, ವೆಡ್ಡಿಂಗ್ ರೂಮರ್ಸ್.. ಮದುವೆ ಯಾವಾಗ ಎಂದು ಹೇಳಿದ ರಶ್ಮಿಕಾ ಮಂದಣ್ಣ
Rashmika wedding, ರಶ್ಮಿಕಾ ಮಂದಣ್ಣ ಉತ್ತಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ಕೆಲ ದಿನಗಳಿಂದ ರೂಮರ್ಸ್ ಹರಿದಾಡುತ್ತಿದ್ದು, ಇವರಿಬ್ಬರು ರಿಲೇಶನ್ ಶಿಪ್ ನಲ್ಲಿದ್ದಾರೆ, ಸದ್ಯದಲ್ಲೇ ಮದುವೆ ನಡೆಯಲಿದೆ ಎಂಬ ಸುದ್ದಿ…