ಉಚಿತ ವಿದ್ಯುತ್ ಯೋಜನೆಗೆ ನೋಂದಣಿ ಮಾಡಿಕೊಳ್ಳಿ! ಇಲ್ಲಿದೆ ಅರ್ಜಿ ಸಲ್ಲಿಕೆ ವಿವರ
ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ದೇಶದ ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಲು ಸರ್ಕಾರಕ್ಕೆ ಸಮಸ್ಯೆಯನ್ನು ತಂದೋಡ್ದುತ್ತದೆ. ಮುಖ್ಯವಾಗಿ ವಿದ್ಯುತ್ ಪೂರೈಕೆ (power supply) ಬಹಳ ದೊಡ್ಡ ಸಮಸ್ಯೆಯಾಗಿ ಇಂದು ಕಾಡುತ್ತಿದೆ.
ರಾಜ್ಯ ಸರ್ಕಾರ ಉಚಿತ ವಿದ್ಯುತ್ (free electricity) ಅನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದರು, ಕೂಡ ರಾಜ್ಯದಲ್ಲಿ ಅಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗದೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಸಮಸ್ಯೆ ಅನುಭವಿಸುವಂತೆ ಆಗಿದೆ.
ಅದು ಅಲ್ಲದೆ ಅರ್ಥಿಕ ಸಮಸ್ಯೆಯಿಂದ ಹೆಚ್ಚುತ್ತಿರುವ ವಿದ್ಯುತ್ ಬಿಲ್ (electricity bill) ಪಾವತಿಸುವುದು ಜನರಿಗೆ ಕಷ್ಟವಾಗುತ್ತದೆ. ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ ಸರ್ಕಾರ ಇದಕ್ಕೊಂದು ಸೂಕ್ತ ಪರಿಹಾರವನ್ನ ಕಂಡು ಹಿಡಿದಿದೆ.
ಈ ಎಲ್ಐಸಿ ಯೋಜನೆಯಲ್ಲಿ ಪ್ರತಿ ತಿಂಗಳು 12,338 ರೂಪಾಯಿ ಪಿಂಚಣಿ ಸಿಗುತ್ತೆ!
ಹೌದು, ಕೇಂದ್ರ ಸರ್ಕಾರ ಸೂರ್ಯ ಘರ್ ಯೋಜನೆ ಅಥವಾ ಸೂರ್ಯೋದಯ ಯೋಜನೆ ಜಾರಿಗೆ ತಂದಿದ್ದು ಜನರು ಸುಲಭವಾಗಿ ಸೋಲಾರ್ ವಿದ್ಯುತ್ (solar electricity) ಪಡೆದುಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ. 300 ಯೂನಿಟ್ ವಿದ್ಯುತ್ ವರೆಗೆ ಪ್ರತಿ ಮನೆಗೆ ಸೋಲಾರ್ ಪ್ಯಾನೆಲ್ (solar panel) ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.
ಅಷ್ಟೇ ಅಲ್ಲ ಸೋಲಾರ್ ಪ್ಯಾನೆಲ್ ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಅಳವಡಿಸಿಕೊಳ್ಳುವುದರ ಮೂಲಕ ನೀವು ವಿದ್ಯುತ್ ಹೆಚ್ಚುರಿಯಾಗಿ ಮಾರಾಟ ಮಾಡಿ ಹಣವನ್ನು ಸಂಪಾದನೆ ಮಾಡಬಹುದು.
ಈ ಯೋಜನೆಯಲ್ಲಿ ಪ್ರತಿ ತಿಂಗಳು 20 ಸಾವಿರ ಬಡ್ಡಿಯೇ ಸಿಗುತ್ತೆ! ಹೇಗೆ ಗೊತ್ತಾ?
ಪ್ರಧಾನ ಮಂತ್ರಿ ಸೂರ್ಯೋದಯ ವಿದ್ಯುತ್ ಯೋಜನೆ!
ಸುಮಾರು ಒಂದು ಕೋಟಿ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸುವುದರ ಮೂಲಕ ಮುಂದಿನ 20 ವರ್ಷಗಳ ವರೆಗೆ 200 ಯೂನಿಟ್ ಉಚಿತ ವಿದ್ಯುತ್ ಜನರು ಬಳಕೆ ಮಾಡಲು ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ.
ಸೌರ ಫಲಕ ಅಳವಡಿಸಲು ಬೇಕಾಗಿರುವ ವಿಷಯಗಳು!
* ಒಂದು ಕಿಲೋ ವ್ಯಾಟ್ ಸೌರ ಪ್ಯಾನೆಲ್ ಅಳವಡಿಸಲು ಕನಿಷ್ಠ 10 ಚದರ್ ಅಡಿ ಜಾಗ ಬೇಕು.
* ಮೂರು ಕಿಲೋ ವ್ಯಾಟ್ ವರೆಗೆ ಸೌರ ಫಲಕ ಅಳವಡಿಸಲು 40% ಸಬ್ಸಿಡಿ ಪಡೆಯಬಹುದು.
* ನಾಲ್ಕರಿಂದ ಹತ್ತು ಕಿಲೋಮೀಟರ್ ವರೆಗಿನ ಸೌರ ಫಲಕ ಅಳವಡಿಸಲು 20% ಹೆಚ್ಚುವರಿಯಾಗಿ ಸಬ್ಸಿಡಿ ಪಡೆಯಬಹುದು.
* ಸೋಲಾರ್ ಸಿಸ್ಟಮ್ ಅನ್ನು ಕಚೇರಿಗಳಲ್ಲಿ ಹಾಗೂ ಬೃಹತ್ ಕೈಗಾರಿಕೆಗಳಲ್ಲಿ ಅಳವಡಿಸುವುದರ ಮೂಲಕ 30 ರಿಂದ 50 ಪರ್ಸೆಂಟ್ ವರೆಗೆ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆ ಆಗಬಹುದು.
* ಸೌರ ಪ್ಯಾನಲ್ ಸೆಟ್ ಅಪ್ ಮಾಡಿದ ನಂತರ 40% ಸಬ್ಸಿಡಿ ಪಡೆದು ಉಳಿದ 60% ಹಣವನ್ನು ಸಾಲವಾಗಿ ಪಡೆಯಬಹುದು. ಮುಂದಿನ ಐದರಿಂದ ಆರು ವರ್ಷಗಳಲ್ಲಿ ಈ ಹಣವನ್ನು ಮರುಪಾವತಿ ಮಾಡಿದರೆ ಮುಂಬರುವ 20 ವರ್ಷಗಳವರೆಗೆ ಉಚಿತ ವಿದ್ಯುತ್ ಬಳಕೆ ಮಾಡಬಹುದು.
ಬಡವರಿಗೆ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ಸಬ್ಸಿಡಿ ಸಾಲ
ಸೋಲಾರ್ ರೂಫ್ ಯೋಜನೆ ಗೆ ಅಪ್ಲೈ ಮಾಡಲು ಬೇಕಾಗಿರುವ ದಾಖಲೆಗಳು!
ವಿದ್ಯುತ್ ಬಿಲ್
ಆಧಾರ್ ಕಾರ್ಡ್
ಸ್ಯಾಲರಿ ಸ್ಲಿಪ್
ಪಾಸ್ ಬುಕ್ ಪ್ರತಿ
ಪಾಸ್ ಪೋರ್ಟ್ ಅಳತೆಯ ಫೋಟೋ
ರೇಷನ್ ಕಾರ್ಡ್
ಮೊಬೈಲ್ ಸಂಖ್ಯೆ
ವಿಳಾಸದ ಪುರಾವೆ
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 25,000 ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?
ಸಬ್ಸಿಡಿ ಪಡೆದುಕೊಳ್ಳಲು ಹೀಗೆ ಅಪ್ಲೈ ಮಾಡಿ!
ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ ಅಡಿಯಲ್ಲಿ ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲು ಸಬ್ಸಿಡಿ ಪಡೆದುಕೊಳ್ಳಲು ನೀವು ಬಯಸುವುದಾದರೆ, https://solarrooftop.gov.in/ ಈ ವೆಬ್ ಸೈಟ್ ಗೆ ಭೇಟಿ ನೀಡಿ. ಮೇಲ್ಚಾವಣಿ ಸೋಲಾರ್ ಗಾಗಿ ಅಪ್ಲೈ ಮಾಡಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಇದಕ್ಕೆ ಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಸಾವಿರ ಫಲಕ ಅಳವಡಿಸಲು ಅಪ್ಲೈ ಮಾಡಲು SANDES ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
Sandes App ನಲ್ಲಿ ಈಗ ಓಟಿಪಿ ಗಾಗಿ ವಿನಂತಿಸಿ. ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ಮತ್ತೆ ಈ ಅಪ್ಲಿಕೇಶನ್ ನಲ್ಲಿ ನಮೂದಿಸಬೇಕಾಗುತ್ತದೆ. ನಂತರ ಮೇಲ್ ಐಡಿ ಹಾಕಿ. ಈಗ ನೋಂದಾಯಿತ ಗ್ರಾಹಕರ ಸಂಖ್ಯೆ ಮತ್ತು ಐಡಿ ನಮೂದಿಸಬೇಕು. ಈ ರೀತಿ ನೀವು ಸೋಲಾರ್ ರೂಫ್ ಟಾಪ್ ಸ್ಕೀಮ್ ಗೆ ಅರ್ಜಿ ಸಲ್ಲಿಸಬಹುದು
Apply for a free electricity Scheme, application submission details For solar panel