ಉಚಿತ ಗ್ಯಾಸ್ ಕನೆಕ್ಷನ್ ಜೊತೆಗೆ ಇನ್ನೂ ಮುಂದಿನ 9 ತಿಂಗಳ ಕಾಲ ಸಿಗಲಿದೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ

ಉಜ್ವಲಾ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಕೊಡುವುದರ (free gas connection) ಜೊತೆಗೆ ಪ್ರತಿ ತಿಂಗಳು ಸಬ್ಸಿಡಿ ದರದಲ್ಲಿ ಸಿಲಿಂಡರ್ (Gas Cylinder Subsidy) ನೀಡಲಾಗುತ್ತದೆ.

ಕೇಂದ್ರ ಸರ್ಕಾರವು ಹಲವು ಯೋಜನೆಗಳ ಸೌಲಭ್ಯವನ್ನು ಇಡೀ ಭಾರತ ದೇಶದ ಪ್ರಜೆಗಳಿಗಾಗಿ ಜಾರಿಗೆ ತಂದದೆ. ಇದೀಗ ಪಿಎಮ್ ಆಗಿ ಮೋದಿ ಅವರೇ ಮತ್ತೊಮ್ಮೆ ಪಿಎಮ್ ಆಗಿ ಆಯ್ಕೆಯಾದ ಬಳಿಕ, ಹಳೆಯ ಯೋಜನೆಗಳ ಸೌಲಭ್ಯವನ್ನು ಮುಂದುವರೆಸಲಿದ್ದು, ಅದರ ಜೊತೆಗೆ ಇನ್ನಷ್ಟು ಹೊಸ ಯೋಜನೆಗಳನ್ನು ಜನರಿಗಾಗಿ ಜಾರಿಗೆ ತರಲಾಗುತ್ತದೆ ಎಂದು ಭರವಸೆ ಸಿಕ್ಕಿದೆ.

ನರೇಂದ್ರ ಮೋದಿ ಅವರು ಈ ಮೊದಲೇ 2016ರಲ್ಲಿ ಪಿಎಂ ಉಜ್ವಲಾ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯ ಮೂಲಕ ಹಳ್ಳಿಗಳಲ್ಲಿ ಮತ್ತು ಸಿಟಿಗಳಲ್ಲಿ ಯಾರು ಕೂಡ ಕಷ್ಟಪಟ್ಟು ಅಡುಗೆ ಮಾಡುವುದು ಬೇಡ ಎನ್ನುವ ಉದ್ದೇಶದಿಂದ, ಉಜ್ವಲಾ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಕೊಡುವುದರ (free gas connection) ಜೊತೆಗೆ ಪ್ರತಿ ತಿಂಗಳು ಸಬ್ಸಿಡಿ ದರದಲ್ಲಿ ಸಿಲಿಂಡರ್ (Gas Cylinder Subsidy) ನೀಡಲಾಗುತ್ತದೆ.

ಮಹಿಳೆಯರಿಗೆ ಸಿಗಲಿದೆ ₹60,000 ರೂಪಾಯಿ! ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಮಹಿಳೆಯರು

ಈಗಾಗಲೇ 10 ಕೋಟಿಗಿಂತ ಹೆಚ್ಚಿನ ಜನರು ಪಿಎಮ್ ಉಜ್ವಲಾ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದಿದ್ದಾರೆ. ಅವರಿಗಾಗಿ ಒಟ್ಟು ಸಾವಿರಾರು ಕೋಟಿ ಖರ್ಚು ಕೂಡ ಆಗಿದೆ.

ಇದೀಗ 2024-24ನೇ ಸಾಲಿನಲ್ಲಿ ಮತ್ತೊಮ್ಮೆ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕಷ್ಟದಲ್ಲಿದ್ದು LPG ಸಿಲಿಂಡರ್ ಇಲ್ಲದೇ ಇರುವವರು ಅರ್ಜಿ ಸಲ್ಲಿಸಬಹುದು. ಈ ಸಾಲಿನಲ್ಲಿ 75 ಲಕ್ಷ ಗ್ಯಾಸ್ ಸಿಲಿಂಡರ್ ಗಳನ್ನು ನೀಡುವ ಪ್ಲಾನ್ ಹೊಂದಿದೆ ಸರ್ಕಾರ. ಇದರ ಜೊತೆಗೆ ಈಗ ಉಜ್ವಲಾ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕಾದಿದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್! ಬಂಪರ್ ಕೊಡುಗೆ

Gas Cylinderಗ್ಯಾಸ್ ಸಿಲಿಂಡರ್ ಗಳ ಬೆಲೆ ಏರಿಕೆ ಆಗುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಕೊಂಡುಕೊಳ್ಳುವುದು ತಲೆನೋವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಈಗ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಮುಂದಿನ 9 ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಸಬ್ಸಿಡಿ ಸಿಗಲಿದೆ. ಇದರಿಂದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಸರ್ಕಾರದ ಈ ಹೊಸ ಅಪ್ಡೇಟ್ ಏನು ಎಂದು ತಿಳಿದುಕೊಳ್ಳೋಣ..

ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ! ತಿಂಗಳ ಮೊದಲ ದಿನವೇ ಚಿನ್ನದ ಬೆಲೆ ಕುಸಿತ

ಪ್ರಸ್ತುತ ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 803 ರೂಪಾಯಿ ಆಗಿದ್ದು, ಸಬ್ಸಿಡಿ ಇಂದ ₹500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಈ ಒಂದು ಸೌಲಭ್ಯವು 2024-25ನೇ ವರ್ಷ ಮುಗಿಯುವ ವರೆಗು, ಅಂದರೆ ಇನ್ನು 9 ತಿಂಗಳುಗಳ ಕಾಲ ಗ್ಯಾಸ್ ಸಿಲಿಂಡರ್ ಗಳ ಮೇಲೆ 300 ರೂಪಾಯಿ ಡಿಸ್ಕೌಂಟ್ ಇರುವುದರಿಂದ, ಜನರು ನಿಶ್ಚಿಂತೆ ಇಂದ ಇರಬಹುದು. ಈ ಡಿಸ್ಕೌಂಟ್ ಬೆಲೆ ಮನೆಯಲ್ಲಿ ಬಳಕೆ ಮಾಡುವ 14.2ಕೆಜಿ ಸಿಲಿಂಡರ್ ಗಳ ಮೇಲೆ ಸಬ್ಸಿಡಿ ಕೊಡಲಾಗುತ್ತಿದೆ.

Gas cylinder subsidy will be available for the next 9 months along with free gas connection

Follow us On

FaceBook Google News