ಪ್ರಸ್ತುತ ಭರ್ಜರಿ ಮೈಲೇಜ್ ನೀಡುವ ಭಾರತದ ಟಾಪ್ 5 ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಲಿಸ್ಟ್ ಇಲ್ಲಿದೆ!

ಭಾರತದ ಟಾಪ್ 5 ನಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ರಿಕ್ಷಾಗಳ ಬಗ್ಗೆ ನಾವಿಂದು ನಿಮಗೆ ತಿಳಿಸಲಿದ್ದೇವೆ. ಪ್ರಸ್ತುತ ಇ-ರಿಕ್ಷಾಗಳು ದೊಡ್ಡ ಮಹಾನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಮತ್ತು ದೊಡ್ಡ ನಗರಗಳಲ್ಲಿಯೂ ಓಡಲು ಪ್ರಾರಂಭಿಸಿವೆ.

electric auto rickshaws : ಭಾರತದ ಸಾರ್ವಜನಿಕ ರಸ್ತೆಗಳಲ್ಲಿ ಮೊದಲು ಕಾಣಿಸಿಕೊಳ್ಳುವದೇ ಆಟೋ ಸವಾರಿ, ಬಹಳ ವರ್ಷಗಳಿಂದಲೂ ಕೂಡ ಭಾರತದಲ್ಲಿ ಆಟೋ ರಿಕ್ಷಾಗಳು ನಿರಂತರವಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಲೇ ಬಂದಿದೆ.

ಇದೀಗ ಬದಲಾದ ಸಮಯದಲ್ಲಿನ ದೇಶದಲ್ಲಿ ಆಟೋ ರಿಕ್ಷಾಗಳು ಕೂಡ ಎಲೆಕ್ಟ್ರಿಕ್ ಆಗಿ ಪರಿವರ್ತನೆ ಆಗಿವೆ. ಹೀಗಾಗಿ ಸದ್ಯದಲ್ಲೇ ಆಟೋಗಳು ಕೂಡ ಸಂಪೂರ್ಣ ಎಲೆಕ್ಟ್ರಿಕ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ರತನ್ ಟಾಟಾ ಕನಸಿನ ಕಾರು ಟಾಟಾ ನ್ಯಾನೋ ಎಲೆಕ್ಟ್ರಿಕ್ ಮಾದರಿ ಎಂಟ್ರಿ, ಎಷ್ಟಿರಲಿದೆ ಬೆಲೆ ಗೊತ್ತಾ?

ಇತ್ತಿನ ದಿನಗಳಲ್ಲಿ ಭಾರತದ ಟಾಪ್ 5 ನಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ರಿಕ್ಷಾಗಳ ಬಗ್ಗೆ ನಾವಿಂದು ನಿಮಗೆ ತಿಳಿಸಲಿದ್ದೇವೆ. ಪ್ರಸ್ತುತ ಇ-ರಿಕ್ಷಾಗಳು ದೊಡ್ಡ ಮಹಾನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಮತ್ತು ದೊಡ್ಡ ನಗರಗಳಲ್ಲಿಯೂ ಓಡಲು ಪ್ರಾರಂಭಿಸಿವೆ.

ಇವು ಬ್ಯಾಟರಿ ಚಾಲಿತವಾಗಿರುವುದರಿಂದ ಗ್ರಾಹಕರು ಇವುಗಳಲ್ಲಿ ಸವಾರಿ ಮಾಡುವುದು ಪೆಟ್ರೋಲ್ ಗಿಂತ ಅತ್ಯಂತ ಅಗ್ಗವಾಗಲಿದೆ. ಹಾಗಾದರೆ ಭಾರತದಲ್ಲಿನ ಟಾಪ್ 5 ಎಲೆಕ್ಟ್ರಿಕ್ ಆಟೋಗಳ (electric auto) ಲಿಸ್ಟ್ ಇಲ್ಲಿದೆ ನೋಡಿ ಬನ್ನಿ.

1. Mahindra Treo | Range- 130-170 km/Charge

ದೇಶದ ಹೆಮ್ಮೆಯ ಕಂಪೆನಿಯಾದ ಮಹೀಂದ್ರಾ ಅಟೋಮೊಬೈಲ್ (Automobile) ಉದ್ಯಮದಲ್ಲಿ ಭಾರತದಾದ್ಯಂತ ಹೆಸರುವಾಸಿಯಾಗಿದೆ. ಮಹೀಂದ್ರ ಟ್ರಿಯೊ ಎಲೆಕ್ಟ್ರಿಕ್ ರಿಕ್ಷಾವನ್ನು ಜನನಿಬಿಡ ಪ್ರದೇಶಗಳಲ್ಲಿ, ವಿಶೇಷವಾಗಿ ಕಡಿಮೆ ದೂರಕ್ಕೆ ಆಗಾಗ್ಗೆ ಪ್ರಯಾಣಿಸುವ ನಗರ ಪ್ರಯಾಣಿಕರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದು ಕೇವಲ 377 ಕೆಜಿ ತೂಕವನ್ನು ಹೊಂದಿದೆ ಮತ್ತು ಒಂದು ಬಾರಿಗೆ 5 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

2025ಕ್ಕೆ ವರ್ಷಾರಂಭದಲ್ಲಿ ಅಬ್ಬರಿಸಲು ಬರಲಿವೆ 9 ಲಕ್ಷ ಬೆಲೆಬಾಳುವ ಈ 3 ಹೊಸ ಕಾರುಗಳು

electric auto rickshawBattery Specialty – Lithium-ion 48V- kWh 7.37
Mahindra Treo Price – 1.70 – 2.80 Lakh Approx
Charging Time – 4 Hours

2 .Kinetic Safar Smart | Range – 130 km/Charge

ಎರಡನೇ ಸ್ಥಾನದಲ್ಲಿ ಕೈನೆಟಿಕ್ ಸಫರ್ ಎನ್ನುವ ರಿಕ್ಷಾ ತನ್ನ 50W ಮೋಟಾರ್‌ನಿಂದ ಸಾಕಷ್ಟು ಹೆಸರು ಪಡೆದಿದೆ. ಗರಿಷ್ಠ ವೇಗ ಗಂಟೆಗೆ 25 ಕಿಮೀ ಮತ್ತು ಕನಿಷ್ಠ ವೇಗ ಗಂಟೆಗೆ 10 ಕಿಮೀ.
Kinetic Safar Smart Price = 1.53 – 2.18 Lakh
Kinetic Safar Smart Mileage = 130 km/charge
Kinetic Safar Smart Top Speed ​​= 25 kmph

ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್! ವಾಹನ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಓಲಾ ಕಂಪನಿ

ಇನ್ನುಳಿದಂತೆ ಈ ಕೆಳಗಿನ ರಿಕ್ಷಾಗಳು ಕೂಡ ಉತ್ತಮ ಸೇಲ್ ಮುಖಾಂತರ ಕೆಳಗಿನ ೩ ಸ್ಥಾನಗಳನ್ನು ಪಡೆದುಕೊಂಡಿದೆ. ಈ ರಿಕ್ಷಾಗಳ ಬೆಲೆ ಕೂಡ 2 ರಿಂದ 3 ಲಕ್ಷದೊಳಗೆ ಇರಲಿದೆ

3. Lohia Narain DX | Range- 140 km/Charge
4. Lohia Comfort F2F | Range- 140 km/Charge
5. Lohia Narain ICE | Range -110 km/Charge

Here is the list of top 5 electric auto rickshaws in India giving great mileage

Follow us On

FaceBook Google News