ವಿಶ್ವದಲ್ಲೇ ಅತ್ಯಂತ ಚಿಕ್ಕ ಕಾರು ಇದೇ ನೋಡಿ, ಇದರ ಬೆಲೆ ಗೊತ್ತಾದ್ರೆ ನೀವು ಶಾಕ್ ಆಗ್ತೀರ
World Smallest Car : ಸಾಕಷ್ಟು ಆಕರ್ಶಕ ಕಾರುಗಳು, ಹಾಗೂ ಕಾರು ಮಾರಾಟಗಾರರ (Car Sale) ಪೈಪೋಟಿಯಿಂದ ಗ್ರಾಹಕರಿಗೆ ಒಳ್ಳೆಯ ಕಾರು ಖರೀದಿ ಆಯ್ಕೆಗಳು ಸಹ ಇವೆ.
World Smallest Car : ಜಗತ್ತಿನಲ್ಲಿ ಪ್ರತಿದಿನ ಹೊಸ ಕಾರು ಬಿಡುಗಡೆಯಾಗುತ್ತಿದೆ. ಆಟೋಮೊಬೈಲ್ ಉದ್ಯಮವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈಗ ಮಾರುಕಟ್ಟೆಯಲ್ಲಿ ಹಲವು ಬಗೆಯ ಕಾರುಗಳಿವೆ. ನಗರಗಳು ಈಗ ಕಾರುಗಳಿಂದ ತುಂಬಿಕೊಂಡಿವೆ. ಹಾಗಾಗಿ ಈಗ ಸಣ್ಣ ಕಾರು (Small Car) ಖರೀದಿದಾರರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ.
ಈ ನಡುವೆ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಆಕರ್ಶಕ ಕಾರುಗಳು, ಹಾಗೂ ಕಾರು ಮಾರಾಟಗಾರರ (Car Sale) ಪೈಪೋಟಿಯಿಂದ ಗ್ರಾಹಕರಿಗೆ ಒಳ್ಳೆಯ ಕಾರು ಖರೀದಿ ಆಯ್ಕೆಗಳು ಸಹ ಇವೆ.
ಬಿಗ್ ಅಲರ್ಟ್! ಗ್ಯಾಸ್, ಆಧಾರ್ ಸೇರಿದಂತೆ ಜೂನ್ 1ರಿಂದ ಹೊಸ ನಿಯಮ, ಉಲ್ಲಂಘಿಸಿದರೆ ಭಾರಿ ದಂಡ
ಇನ್ನು ನಾವು ವಿಶ್ವದ ಅತ್ಯಂತ ಚಿಕ್ಕ ಕಾರಿನ ಬಗ್ಗೆ ಮಾತನಾಡುವುದಾದರೆ ಅದು PEEL P50 ಎಂಬ ಕಾರು ಆಗಿದೆ. ಇದು ಸಾಮಾನ್ಯ ಕಾರುಗಳು ನಾಲ್ಕು ಟೈರ್‌ಗಳನ್ನು ಹೊಂದಿರುತ್ತದೆ. ಆದರೆ ಈ ಕಾರಿನಲ್ಲಿ ನಾಲ್ಕು ಟೈರ್‌ಗಳಿಲ್ಲ. ತ್ರಿಚಕ್ರ ವಾಹನಗಳು ಹೊಂದಿರುವಂತೆ ಮೂರು ಚಕ್ರಗಳು ಮಾತ್ರ ಇವೆ. ಇದರ ಉದ್ದ 134 ಸೆಂ. ಇನ್ನೊಂದೆಡೆ ಇದರಲ್ಲಿ ಒಬ್ಬರೇ ಮಾತ್ರ ಕುಳಿತುಕೊಳ್ಳಬಹುದು.
ಗಗನಕ್ಕೇರಿದ್ದ ಚಿನ್ನದ ಬೆಲೆ ಏರಿಕೆಗೆ ಕೊಂಚ ಬ್ರೇಕ್, ಚಿನ್ನಾಭರಣ ಪ್ರಿಯರಿಗೆ ಸುವರ್ಣ ಸುದ್ದಿ
ಈ ಕಾರನ್ನು PEL ಆಟೋಮೊಬೈಲ್ ಕಂಪನಿಯು 1962 ರಲ್ಲಿ ತಯಾರಿಸಿತು. ಅಲೆಕ್ಸ್ ಆರ್ಚಿನ್ ಎಂಬ ವಿನ್ಯಾಸಕ ಇದನ್ನು ವಿನ್ಯಾಸಗೊಳಿಸಿದ್ದಾರೆ. PEEL P50 ಕಾರಿನ ಅಗಲ 98 ಸೆಂಟಿಮೀಟರ್. ಇದರ ಎತ್ತರ 100 ಸೆಂ. ಬೈಕಿನ ತೂಕಕ್ಕಿಂತ ಕಾರಿನ ತೂಕ ಕಡಿಮೆ. ಕೇವಲ 59 ಕೆ.ಜಿ. ತೂಕ ಇದೆ ಎನ್ನಲಾಗಿದೆ. ಒಟ್ಟಾರೆ ಪುಟ್ಟದಾಗಿ ಮುದ್ದುಮುದ್ದಾಗಿ ಕಾಣುವ ಈ ಕಾರಿನ ಫೋಟೋಗಳು ಹಾಗೂ ಸುದ್ದಿಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
ಒಳ್ಳೆಯ ಮೈಲೇಜ್ ಕೊಡುವ ಬೈಕ್ ಗಳಿವು, ಬೆಲೆ 80 ಸಾವಿರಕ್ಕಿಂತ ಕಡಿಮೆ! ಭಾರೀ ಡಿಮ್ಯಾಂಡ್
ಇನ್ನೊಂದೆಡೆ ನೀವು ಈ PEEL P50 ಕಾರಿನ ಬೆಲೆ ತಿಳಿದರೆ ಶಾಕ್ ಆಗುತ್ತೀರಿ. ಈ ಕಾರು ಚಿಕ್ಕದಾಗಿರಬಹುದು. ಆದರೆ ಇದರ ಬೆಲೆ ಸುಮಾರು 84 ಲಕ್ಷ ರೂಪಾಯಿ. 2010 ರಲ್ಲಿ, ಇದು ವಿಶ್ವದ ಅತ್ಯಂತ ಚಿಕ್ಕ ಕಾರು ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿತು.
This is World Smallest Car, PEEL P50 Car Price, Features Details