ಗೃಹಲಕ್ಷ್ಮಿ ಯೋಜನೆ ನಂತರ ಮಹಿಳೆಯರಿಗಾಗಿ ಸರ್ಕಾರದಿಂದ ಹೊಸ ಯೋಜನೆ! ಇಂದೇ ಅಪ್ಲೈ ಮಾಡಿ

Story Highlights

ಇದು ಕೇಂದ್ರ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ತಂದಿರುವ ಹೊಸ ಯೋಜನೆ ಆಗಿದೆ, ಈ ಯೋಜನೆಯ ಹೆಸರು ಪಿಎಮ್ ಮಾತೃ ವಂದನಾ ಯೋಜನೆ ಆಗಿದೆ. ಈ ಯೋಜನೆಯನ್ನು ಗರ್ಭಿಣಿ ಹೆಣ್ಣು ಮತ್ತು ಆಕೆಗೆ ಜನಿಸುವ ಮಗುವಿನ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು (Govt Schemes) ಜಾರಿಗೆ ತರುತ್ತಿದೆ. ಈ ಯೋಜನೆಗಳಿಂದ ಮಹಿಳೆಯರಿಗೆ ಹೆಚ್ಚು ಸಹಾಯ ಆಗುತ್ತಿದೆ. ರಾಜ್ಯದಲ್ಲಿ ಈಗ ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದು ಶಕ್ತಿ ಯೋಜನೆ (Shakti Yojane) ಮತ್ತು ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಜಾರಿಗೆ ತರಲಾಗಿದೆ.

ಇದರಿಂದ ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಸಹಾಯ ಕೂಡ ಆಗುತ್ತಿದೆ. ಇದಷ್ಟೇ ಅಲ್ಲದೆ, ಗರ್ಭಿಣಿ ಆಗಿರುವ ಮಹಿಳೆಯರಿಗೋಸ್ಕರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ.

ಇದು ಕೇಂದ್ರ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ತಂದಿರುವ ಹೊಸ ಯೋಜನೆ ಆಗಿದೆ, ಈ ಯೋಜನೆಯ ಹೆಸರು ಪಿಎಮ್ ಮಾತೃ ವಂದನಾ ಯೋಜನೆ ಆಗಿದೆ. ಈ ಯೋಜನೆಯನ್ನು ಗರ್ಭಿಣಿ ಹೆಣ್ಣು ಮತ್ತು ಆಕೆಗೆ ಜನಿಸುವ ಮಗುವಿನ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಗರ್ಭಿಣಿ ಹೆಣ್ಣಿಗೆ ಮಗು ಜನಿಸಿದ ನಂತರ ಆಕೆಯ ಆರೋಗ್ಯ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಆಹಾರ, ಪೌಷ್ಟಿಕಾಂಶ ಸಿಗಬೇಕು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಕೇಂದ್ರದಿಂದ ಇನ್ನೊಂದು ಹೊಸ ಯೋಜನೆ! ಅನ್ನಭಾಗ್ಯ ಯೋಜನೆ ಜೊತೆಗೆ ಮತ್ತೆ 5 ಕೆಜಿ ಅಕ್ಕಿ ಉಚಿತ

ಗರ್ಭಿಣಿ ಮಹಿಳೆ ಮತ್ತು ಮಗುವಿನ ಆರೋಗ್ಯಕ್ಕಾಗಿ ತಂದಿರುವ ಪಿಎಮ್ ಮಾತೃ ವಂದನಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ವೇಳೆ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಈಗ ಪ್ರೋತ್ಸಾಹ ಧನ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..

ಮಗುವಿನ ಆರೋಗ್ಯ ನೋಡಿಕೊಳ್ಳಲು, ರೋಗ ತಗುಲದ ಹಾಗೆ ನೋಡಿಕೊಳ್ಳಲು ಹಣಕಾಸಿನ ಸಹಾಯ ಮಾಡಲಾಗುತ್ತದೆ. ಇದಕ್ಕಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವ ಅಂಗನವಾಡಿ ಕೇಂದ್ರಗಳಲ್ಲಿ ಅಪ್ಲಿಕೇಶನ್ ಪಡೆದು, ಅಪ್ಲೈ ಮಾಡಬಹುದು.

Pradhan Mantri Matru Vandana Yojanaಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ನಿಯಮಗಳಿವೆ, ಆಗಸ್ಟ್ 31ರಿಂದ ಮಾತೃ ವಂದನಾ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗುತ್ತದೆ. ಈ ಯೋಜನೆಯಲ್ಲಿ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎಂದರೆ, ಮೊದಲ ಹೆಣ್ಣುಮಗು ಜನಿಸಿದರೆ, ಎರಡು ಇನ್ಸ್ಟಾಲ್ಮೆಂಟ್ ಗಳಲ್ಲಿ 5000 ರೂಪಾಯಿ ಕೊಡಲಾಗುತ್ತದೆ.

ಹಾಗೆಯೇ ಎರಡನೇ ಹೆಣ್ಣುಮಗು ಜನಿಸಿದರೆ, ಒಂದು ಇನ್ಸ್ಟಾಲ್ಮೆಂಟ್ ನಲ್ಲಿ 6000 ರೂಪಾಯಿ ಸಿಗುತ್ತದೆ. ಮಾತೃ ವಂದನಾ ಯೋಜನೆಯ ಅರ್ಜಿ ಸಲ್ಲಿಸಲು ನಿಮ್ಮ ಮಗು 2022ರ ಏಪ್ರಿಲ್ ನಂತರ ಹುಟ್ಟಿರಬೇಕು, wcd.nic.in/schemes/pradhan-mantri-matru-vandana-yojana ಈ ಲಿಂಕ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು.

ಪೆನ್ಶನ್ ಕ್ಯಾನ್ಸಲ್! ಸುಳ್ಳು ಮಾಹಿತಿ, ತಪ್ಪು ದಾಖಲೆ ನೀಡಿದ್ದ ಇಂತಹವರ ಪಿಂಚಣಿ ರದ್ದು ಮಾಡಿದ ಸರ್ಕಾರ

ಈ ಯೋಜನೆ ಶುರು ಮಾಡುವ ಬಗ್ಗೆ ಸರ್ಕಾರ ಚರ್ಚೆ ನಡೆಸುವಾಗ, ಕಂತುಗಳಲ್ಲಿ ಮೊದಲ ಹೆಣ್ಣುಮಗು ಜನಿಸಿದಾಗ ಇನ್ಸ್ಟಾಲ್ಮೆಂಟ್ ನಲ್ಲಿ ಹಣ ಕೊಡುವ ನಿರ್ಧಾರ ತೆಗೆದುಕೊಂಡಿತು, ನಂತರ ನಿಯಮ ಬದಲಾಯಿಸಿ ಎರಡನೇ ಮಗು ಕೂಡ ಹೆಣ್ಣುಮಗು ಜನಿಸಿದರೆ ಸರ್ಕಾರದ ಸಹಾಯ ಸಿಗುತ್ತದೆ ಎಂದು ತಿಳಿಸಿದೆ. ಮೊದಲ ಹೆಣ್ಣುಮಗು ಹುಟ್ಟಿದರೆ 3 ಕಂತುಗಳಲ್ಲಿ ಹಣ ಕೊಡಲಾಗುತ್ತದೆ.

wcd.nic.in/schemes pradhan-mantri-matru-vandana-yojana ಈ ಲಿಂಕ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಮೊದಲ ಹೆಣ್ಣುಮಗು ಜನಸಿರುವವರಿಗೆ ಮೂರು ಕಂತುಗಳಲ್ಲಿ ಹಣ ಸಿಗಲಿದ್ದು, ಮೊದಲ ಕಂತಿನಲ್ಲಿ 1000, ಎರಡು ಮತ್ತು ಮೂರನೇ ಕಂತಿನಲ್ಲಿ 5000 ಹಣ ಸಿಗುತ್ತದೆ.

ಈ ವೇಳೆ ಗರ್ಭಿಣಿ ಮಗು ಮತ್ತು ತಾಯಿಗೆ ಅನುಕೂಲ ಆಗಲಿ ಎಂದು ಎರಡನೇ ಮತ್ತು ಮೂರನೇ ಕಂತಿನಲ್ಲಿ 3000 ಮತ್ತು 2000 ಹಣವನ್ನು ಕೊಡಲಾಗುತ್ತದೆ.. ತಾಯಿ ಮತ್ತು ಮಗುವಿಗೆ ಸಹಾಯ ಮಾಡುವ ಯೋಜನೆ ಇದಾಗಿದೆ.

Pradhan Mantri Matru Vandana Yojana Details