ಈ ತಳಿ ಎಮ್ಮೆ ಸಾಕಾಣಿಕೆ ಮಾಡಿದ್ರೆ ಪ್ರತಿ ತಿಂಗಳು ₹30,000 ಆದಾಯ! ವರ್ಷಕ್ಕೆ ₹3,24 ಲಕ್ಷ ರೂ. ಗಳಿಕೆ

15 ರಿಂದ 20 ಲೀಟರ್ ಹಾಲನ್ನು ಈ ತಳಿ ಕೊಡುತ್ತದೆ. ಒಂದು ಲೀಟರ್ ಹಾಲಿಗೆ 60 ರೂಪಾಯಿ ಎಂದು ಲೆಕ್ಕ ಹಾಕಿದರೆ, ಒಂದು ದಿನಕ್ಕೆ 900 ರೂಪಾಯಿಗಿಂತ ಹೆಚ್ಚು ಲಾಭ ಗಳಿಸಬಹುದು.

ಈಗ ರೈತರು (Farmers) ಹೆಚ್ಚು ಆದಾಯ ಗಳಿಕೆ ಮಾಡಬೇಕು ಎಂದರೆ, ಕೃಷಿಯನ್ನು ಮಾತ್ರ ನಂಬಿಕೊಂಡು ಇರಲು ಸಾಧ್ಯ ಆಗುವುದಿಲ್ಲ. ಕೃಷಿಯ ಜೊತೆಗೆ (Agriculture) ಹಳ್ಳಿಯಲ್ಲೇ ಮಾಡಬಹುದಾದ ಬೇರೆ ಕೆಲಸಗಳನ್ನು ಸಹ ಮಾಡಿದರೆ, ಹೆಚ್ಚು ಆದಾಯ ಗಳಿಸಬಹುದು.

ಹೀಗೆ ಹೆಚ್ಚಿನ ಆದಾಯ ಗಳಿಕೆ ಮಾಡುವುದಕ್ಕೆ ಹೈನುಗಾರಿಕೆ ಉತ್ತಮವಾದ ಆಯ್ಕೆ. ಜಾನುವಾರುಗಳನ್ನು ಸಾಕಿ, ಅವುಗಳಿಂದ ಬರುವ ಆದಾಯದ ಮೂಲಕ ರೈತರು ನೆಮ್ಮದಿಯ ಜೀವನ ಸಾಗಿಸಬಹುದು.

ಹೈನುಗಾರಿಕೆಗೆ ಸಂಬಂಧಿಸಿದ ಹಾಗೆ ಹಲವು ವಿಚಾರಗಳನ್ನು ತಿಳಿದುಕೊಳ್ಳಬಹುದು. ಒಂದು ವಿಶೇಷ ತಳಿಯ ಎಮ್ಮೆಗಳನ್ನು ಸಾಕುವ ಮೂಲಕ ಹೈನುಗಾರಿಕೆ ಉದ್ಯಮದಲ್ಲಿ ಹೆಚ್ಚು ಆದಾಯ ಗಳಿಸಬಹುದು.

ನಿಮ್ಮ ಆಧಾರ್ ಕಾರ್ಡ್ ಇಂದ ಎಷ್ಟು ಸಿಮ್ ಕಾರ್ಡ್ ಖರೀದಿ ಆಗಿದೆ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ

ಈಗ ಎಮ್ಮೆಯ ಹಾಲಿಗೆ ಹೆಚ್ಚು ಬೇಡಿಕೆ ಇದೆ, ಏಕೆಂದರೆ ಎಮ್ಮೆಯ ಹಾಲು ಹಸುವಿನ ಹಾಲಿಗಿಂತ (Buffalo Milk) ದಪ್ಪ ಇರುತ್ತದೆ, ಹಾಗಾಗಿ ಹೆಚ್ಚು ಬೇಡಿಕೆ ಇದ್ದು, ಈ ಒಂದು ವಿಶೇಷ ತಳಿಯ ಬಗ್ಗೆ ಇಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ..

ಹೈನುಗಾರಿಕೆ ಇಂದ ಬರೋ ಲಾಭ ಎಷ್ಟು?

ಹೈನುಗಾರಿಕೆ ಉದ್ಯಮ ಶುರು ಮಾಡಿ, ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋದರೆ ಒಳ್ಳೆಯ ಲಾಭವನ್ನೇ ಗಳಿಸಬಹುದು. ಈ ವಿಭಾಗದಲ್ಲಿ ಇಂದು ನಾವು ನಿಮಗೆ ತಿಳಿಸಲಿರುವ ವಿಶೇಷ ತಳಿಯ ಎಮ್ಮೆ ಮುರ್ರ ತಳಿಯ ಎಮ್ಮೆ (Murrah Buffalo) ಆಗಿದೆ, ಇದರಿಂದ ಸಿಗುವ ಲಾಭ ಹೆಚ್ಚು, ಹಳ್ಳಿಗಳಲ್ಲಿ ಮಾತ್ರವಲ್ಲ ಸಿಟಿಗಳಲ್ಲಿ ಕೂಡ ಮುರ್ರ ತಳಿಯ ಎಮ್ಮೆಗಳನ್ನು ಖರೀದಿ ಮಾಡಿ, ಸಾಕಲಾಗುತ್ತಿದೆ. ಇದಕ್ಕೆ ಈಗ ಬೇಡಿಕೆ ಜಾಸ್ತಿ ಇದೆ.

ಗೋಲ್ಡ್ ಪ್ರಿಯರಿಗೆ ಬಿಗ್ ರಿಲೀಫ್, ₹1,520 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ! ಇಲ್ಲಿದೆ ಫುಲ್ ಡೀಟೇಲ್ಸ್

Murrah Buffaloಮುರ್ರ ಎಮ್ಮೆಗಳಿಂದ (Murrah Buffalo) ಸಿಗುವ ಪ್ರಮುಖ ಲಾಭ ಇದರ ಹಾಲು, ಬೇರೆ ಎಮ್ಮೆಗಳಿಗೆ ಹೋಲಿಕೆ ಮಾಡಿದರೆ, ಮುರ್ರ ಎಮ್ಮೆಗಳಿಂದ ಹೆಚ್ಚು ಪ್ರಮಾಣದಲ್ಲಿ ಹಾಲನ್ನು ನಿರೀಕ್ಷೆ ಮಾಡಬಹುದು. ಇದೇ ಕಾರಣಕ್ಕೆ ಈ ತಳಿಯ ಎಮ್ಮೆಯನ್ನು ಹೆಚ್ಚು ಖರೀದಿ ಮಾಡಲು ಬಯಸುತ್ತಿದ್ದಾರೆ.

ಒಂದು ದಿನಕ್ಕೆ ಈ ಎಮ್ಮೆ 15 ರಿಂದ 20 ಲೀಟರ್ ಹಾಲು ಕೊಡುತ್ತದೆ. ಇದು ನಿಮಗೆ ಶಾಕ್ ಅನ್ನಿಸಬಹುದು, ಆದರೆ ಇದು ನಿಜ. ಈ ಎಮ್ಮೆಯ ಹಾಲನ್ನು ಬಳಸಿ ಚೀಸ್, ತುಪ್ಪ ಹಾಗು ಇನ್ನಿತರ ಹಾಲಿನ ಉತ್ಪನ್ನಗಳನ್ನು ತಯಾರಿಕೆ ಮಾಡಬಹುದು.

ಈ ರೀತಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ, ಸಬ್ಸಿಡಿ ಜೊತೆ ₹80 ರೂಪಾಯಿ ಎಕ್ಸ್ಟ್ರಾ ಕ್ಯಾಶ್ ಬ್ಯಾಕ್ ಪಡೆಯಿರಿ!

ಈ ಎಮ್ಮೆ ಸಾಕಿದರೆ ಲೈಫ್ ಸೆಟ್ಲ್:

ಉತ್ತಮ ಆದಾಯ ಗಳಿಸಲು ಹೆಚ್ಚೇನು ಮಾಡುವುದು ಬೇಡ, ಮುರ್ರ ತಳಿಯ ಎಮ್ಮೆಯನ್ನು ತಂದು ಸಾಕಿದರೆ ಸಾಕು. 15 ರಿಂದ 20 ಲೀಟರ್ ಹಾಲನ್ನು ಈ ತಳಿ ಕೊಡುತ್ತದೆ. ಒಂದು ಲೀಟರ್ ಹಾಲಿಗೆ 60 ರೂಪಾಯಿ ಎಂದು ಲೆಕ್ಕ ಹಾಕಿದರೆ, ಒಂದು ದಿನಕ್ಕೆ 900 ರೂಪಾಯಿಗಿಂತ ಹೆಚ್ಚು ಲಾಭ ಗಳಿಸಬಹುದು.

ತಿಂಗಳಿಗೆ 27,000 ಗಳಿಸಿದ ಹಾಗೆ ಆಗುತ್ತದೆ. ಇಡೀ ವರ್ಷಕ್ಕೆ ₹3,24 ಲಕ್ಷ ರೂಪಾಯಿ ಗಳಿಕೆ ಮಾಡಬಹುದು. ಇದು ಹಳ್ಳಿಯ ಜನರಿಗೆ ಉತ್ತಮವಾದ ಲಾಭದಾಯಕ ಉದ್ಯಮ ಆಗಿದೆ.

ಸ್ಟೇಟ್ ಬ್ಯಾಂಕ್ ನಿಂದ ಮಹಿಳೆಯರಿಗೆ ಬಂಪರ್ ಕೊಡುಗೆ! ಬ್ಯುಸಿನೆಸ್ ಮಾಡಲು ಸಿಗಲಿದೆ 20 ಲಕ್ಷ ಲೋನ್

30,000 income per month if this breed of buffalo is farmed

Follow us On

FaceBook Google News