ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಿರಿ 20,500 ರೂಪಾಯಿ! ಭರ್ಜರಿ ಕೊಡುಗೆ

ಹಿರಿಯ ನಾಗರಿಕರು ತಮ್ಮ ಸೇವಿಂಗ್ಸ್ ಹಣವನ್ನು (Savings) ಅಂಚೆ ಕಚೇರಿಯ ಈ ಯೋಜನೆಯಲ್ಲಿ (post office Scheme) ಹೂಡಿಕೆ ಮಾಡುವುದು ಒಳ್ಳೆಯದು.

ನೀವು ಬ್ಯಾಂಕ್ ನಲ್ಲಿ (Bank) ಅಥವಾ ಅಂಚೆ ಕಚೇರಿಯಲ್ಲಿ (post office savings) ಮಾಡುವ ಕೆಲವು ಸೇವಿಂಗ್ಸ್ ನಿಂದಾಗಿ ಟ್ಯಾಕ್ಸ್ ಉಳಿತಾಯ ಕೂಡ ಮಾಡಬಹುದು.

ಸೆಕ್ಷನ್ 80 ಸಿ ಅಡಿಯಲ್ಲಿ ಟ್ಯಾಕ್ಸ್ ಉಳಿತಾಯ ಮಾಡಲು ಹಿರಿಯ ನಾಗರಿಕರು ತಮ್ಮ ಸೇವಿಂಗ್ಸ್ ಹಣವನ್ನು (Savings) ಅಂಚೆ ಕಚೇರಿಯ ಈ ಯೋಜನೆಯಲ್ಲಿ (post office Scheme) ಹೂಡಿಕೆ ಮಾಡುವುದು ಒಳ್ಳೆಯದು.

ಇದರಿಂದ ಹೆಚ್ಚು ಆದಾಯವು ಬರುತ್ತದೆ ಜೊತೆಗೆ ಯಾವುದೇ ರೀತಿಯ ಟ್ಯಾಕ್ಸ್ ಪೇ (Tax Pay) ಮಾಡುವ ಅಗತ್ಯವು ಇರುವುದಿಲ್ಲ. ಹಾಗಾದ್ರೆ ಅಷ್ಟು ಉತ್ತಮವಾಗಿರುವ ಯೋಜನೆ ಯಾವುದು ಎನ್ನುವ ಯೋಚನೆ ನಿಮ್ಮ ತಲೆಯಲ್ಲಿ ಬಂದಿರಬಹುದು ಅದರ ಬಗ್ಗೆ ಇಲ್ಲಿದೆ ಮಾಹಿತಿ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಿರಿ 20,500 ರೂಪಾಯಿ! ಭರ್ಜರಿ ಕೊಡುಗೆ - Kannada News

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50 ಸಾವಿರದಿಂದ 1 ಲಕ್ಷದವರೆಗೆ ಸ್ಕಾಲರ್ಶಿಪ್! ಅಪ್ಲೈ ಮಾಡಿ

ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆ (Post office senior citizen savings scheme)

ಪೋಸ್ಟ್ ಆಫೀಸ್ ನಲ್ಲಿ ಸೀನಿಯರ್ ಸಿಟಿಜನ್ಸ್ ಗಾಗಿ ಉಳಿತಾಯ ಯೋಜನೆಯನ್ನು ಆರಂಭಿಸಲಾಗಿದೆ ಇದರಲ್ಲಿ ನೀವು ಗರಿಷ್ಠ 30 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮಗೆ ಬರುವ ಲಾಭ ನಿಗದಿಯಾಗುತ್ತದೆ. ಮುಖ್ಯವಾಗಿರುವ ವಿಚಾರ ಅಂದ್ರೆ, ಇದರಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಪಡೆದುಕೊಳ್ಳಬಹುದು.

ಹೂಡಿಕೆ ಮಾಡುವುದು ಹೇಗೆ? (How to invest)

60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ನಿವೃತ್ತಿಯ ನಂತರ ದುಡಿದ ಹಣವನ್ನು ಪಡೆದುಕೊಳ್ಳುತ್ತೀರಿ. ಅದನ್ನ ನೀವು ಉತ್ತಮ ಸ್ಥಳದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ಪಡೆಯಬಹುದು. ಹಾಗಾಗಿ ಸ್ವಯಂ ನಿವೃತ್ತಿ ಪಡೆದಿರುವ ಅಥವಾ ನಿವೃತ್ತಿ ನಂತರದ ಹಣವನ್ನು ಹೂಡಿಕೆ ಮಾಡಲು ಹಿರಿಯ ನಾಗರಿಕರು ಈ ಹೂಡಿಕೆ ಯೋಜನೆಯನ್ನು ಆಯ್ದುಕೊಳ್ಳಿ.

ಜಸ್ಟ್ 250 ಹೂಡಿಕೆ ಮಾಡಿದ್ರೆ ಸಾಕು ಪ್ರತಿ ತಿಂಗಳು ಸಿಗುತ್ತೆ 5 ಸಾವಿರ ರೂಪಾಯಿ ಪಿಂಚಣಿ

post office schemeಉತ್ತಮ ಬಡ್ಡಿ ದರವು ಸಿಗುತ್ತೆ!

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ 8.2% ನಷ್ಟು ಬಡ್ಡಿ ಪಾವತಿ ಮಾಡಲಾಗುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ 15 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡುವುದಾದರೆ, ಪ್ರತಿ ತ್ರೈಮಾಸಿಕಕ್ಕೆ 10,250ಗಳನ್ನು ಪಡೆಯಬಹುದು.

ಅಂದರೆ ಐದು ವರ್ಷಗಳಲ್ಲಿ 30 ಲಕ್ಷ ರೂಪಾಯಿಗಳ ಹೂಡಿಕೆಗೆ ಪ್ರತಿ ವರ್ಷ 246,000ಗಳನ್ನ ಬಡ್ಡಿಯಾಗಿ ಪಡೆಯಬಹುದು. ಅಂದ್ರೆ ಪ್ರತಿ ತಿಂಗಳು 20,500 ರೂಪಾಯಿಗಳನ್ನು ಹಾಗೂ ಮೂರು ತಿಂಗಳಿಗೆ 61,500 ಗಳನ್ನು ಪಡೆಯಬಹುದು.

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿರುವ ಪ್ರತಿ ಕುಟುಂಬಕ್ಕೂ ಕಡ್ಡಾಯ ಸೂಚನೆ!

ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಡ್ಡಿಯನ್ನು ಪಡೆಯಬಹುದು ಪ್ರತಿ ವರ್ಷ ಏಪ್ರಿಲ್, ಜುಲೈ, ಅಕ್ಟೋಬರ್ ಹಾಗೂ ಜನವರಿ ತಿಂಗಳ ಮೊದಲ ದಿನ ಬಡ್ಡಿ ಹಣ ನಿಮ್ಮ ಖಾತೆಗೆ ತಲುಪುತ್ತದೆ. ಒಟ್ಟಾರೆಯಾಗಿ ನಿಮ್ಮ ಬಳಿ ಇರುವ ಬಲ್ಕ್ ಅಮೌಂಟ್ ಇನ್ನೂ ಜಾಸ್ತಿ ಮಾಡ್ಕೋಬೇಕು ಅಂತಾದ್ರೆ ಪೋಸ್ಟ್ ಆಫೀಸ್ನ ಉಳಿತಾಯ ಯೋಜನೆ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

Get Rs 20,500 per month in this post office Scheme

Follow us On

FaceBook Google News