10ನೇ ತರಗತಿ ಪಾಸ್ ಆಗಿದ್ರೆ ಸಾಕು, ಪೋಸ್ಟ್ ಆಫೀಸ್ ನಲ್ಲಿ ಸಿಗಲಿದೆ ಕೆಲಸ! ಜೊತೆಗೆ ₹30,000 ಸಂಬಳ

ಈ ಕೆಲಸಕ್ಕೆ ಅಪ್ಲೈ ಮಾಡಲು 10ನೇ ತರಗತಿ ಪಾಸ್ ಆಗಿದ್ರೆ ಸಾಕು, ಹಾಗೆಯೇ ಈ ಕೆಲಸಕ್ಕೆ ಆಯ್ಕೆ ಆಗುವವರಿಗೆ ₹30,0000 ಸಂಬಳ (Salary) ನಿಗದಿ ಆಗಿದೆ.

ಕಡಿಮೆ ಓದಿರುವವರು ತಮಗೆ ಸರ್ಕಾರಿ ಕೆಲಸ ಸಿಗೋದೇ ಇಲ್ಲ ಎನ್ನುವ ಬೇಸರದಲ್ಲಿ ಇರುತ್ತಾರೆ. ಆದರೆ ಕೆಲವೊಮ್ಮೆ ಒಳ್ಳೆಯ ಅವಕಾಶಗಳು ಬಂದಾಗ ನಾವು ಪ್ರಯತ್ನ ಪಟ್ಟರೆ, ನಮಗೂ ಒಳ್ಳೆಯದಾಗುತ್ತದೆ.

ಇದೀಗ ಪೋಸ್ಟ್ ಆಫೀಸ್ ನಲ್ಲಿ ಖಾಲಿ (Job) ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಈ ಕೆಲಸಕ್ಕೆ ಅಪ್ಲೈ ಮಾಡಲು 10ನೇ ತರಗತಿ ಪಾಸ್ ಆಗಿದ್ರೆ ಸಾಕು, ಹಾಗೆಯೇ ಈ ಕೆಲಸಕ್ಕೆ ಆಯ್ಕೆ ಆಗುವವರಿಗೆ ₹30,0000 ಸಂಬಳ (Salary) ನಿಗದಿ ಆಗಿದೆ.

ಹೌದು, ಪೋಸ್ಟ್ ಆಫೀಸ್ ಅಥವಾ ಅಂಚೆ ಇಲಾಖೆ (Post Office Jobs) ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಇಲಾಖೆ ಆಗಿದ್ದು, ಇಲ್ಲಿ ಕೆಲಸ ಸಿಕ್ಕರೆ ಉತ್ತಮವಾದ ವೇತನ ನಿಗದಿ ಆಗುತ್ತದೆ, ಜೊತೆಗೆ ಒಳ್ಳೆಯ ಸೌಕರ್ಯಗಳು ಕೂಡ ಸಿಗುತ್ತದೆ.

ಇದೀಗ 10ನೇ ತರಗತಿ ಪಾಸ್ ಆಗಿರುವವರಿಗೆ ಒಳ್ಳೆಯ ಅವಕಾಶ ಸಿಕ್ಕಿದ್ದು, ಯಾರಿಗೆಲ್ಲಾ ಆಸಕ್ತಿ ಇದೆಯೋ ಅವರೆಲ್ಲರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಕೆಗೆ ಡೈರೆಕ್ಟ್ ಲಿಂಕ್ ಇಲ್ಲಿದೆ

ಖಾಲಿ ಇವೆ 30,000 ಹುದ್ದೆಗಳು:

ಸಧ್ಯಕ್ಕೆ ತಿಳಿದುಬಂದಿರುವ ಮಾಹಿತಿಯ ಅನುಸಾರ ಪೋಸ್ಟ್ ಆಫೀಸ್ ನಲ್ಲಿ 30,000 ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದೆ ಎಂದು ಮಾಹಿತಿ ಸಿಕ್ಕಿದ್ದು. ಜುಲೈ 15ರಂದು ಇವುಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆ ಬಿಡುಗಡೆ ಆಗಲಿದೆ, ಅದೇ ದಿನದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಅಧಿಕೃತವಾಗಿ ಅಧಿಸೂಚನೆ ಬಿಡುಗಡೆ ಆಗುತ್ತಿದ್ದ ಹಾಗೆ, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಖಾಲಿ ಇರುವ ಈ ಹುದ್ದೆಯ ಹೆಸರು ಇಂಡಿಯಾ ಪೋಸ್ಟ್ GDS ಪೋಸ್ಟ್ ಆಗಿದ್ದು, ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಲು ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.

ಇದು indiapostgdsonline.gov.in ಅಂಚೆ ಇಲಾಖೆಯ ವೆಬ್ಸೈಟ್ ಆಗಿದೆ. ಈ ಲಿಂಕ್ ಇಂದ ಹುದ್ದೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ಕೂಡ ಪಡೆಯಬಹುದು. ಹೋಮ್ ಪೇಜ್ ನಲ್ಲಿ ಹಲವು ವಲಯಗಳ ಹೆಸರು ಮತ್ತು ಅದಕ್ಕಾಗಿ ಲಿಂಕ್ ಇರುತ್ತದೆ, ಅದರಲ್ಲಿ ನೀವು ಯಾವ ವಲಯಕ್ಕೆ ಅರ್ಜಿ ಸಲ್ಲಿಸಬೇಕೋ, ಆ ವಲಯದ ಹೆಸರಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಪ್ಲಿಕೇಶನ್ ಹಾಕುವ ಸಮಯ ಶುರುವಾದ ನಂತರ ನೀವು ಕೂಡ ಕೆಲಸಕ್ಕೆ ಅಪ್ಲೈ ಮಾಡಬಹುದು.

ಪ್ರತಿ ತಿಂಗಳು ಸಿಗಲಿದೆ ₹5000 ರೂಪಾಯಿ ಪೆನ್ಶನ್! ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

Post Office Jobಕೆಲಸಕ್ಕೆ ಬೇಕಾದ ಅರ್ಹತೆಗಳು:

*ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಇಂಡಿಯಾ ಪೋಸ್ಟ್ GDS ಪೋಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಸರ್ಕಾರದ ಮಾನ್ಯತೆ ಪಡೆದಿರುವ ಶಾಲೆಯಿಂದ 10ನೇ ತರಗತಿ ಪಾಸ್ ಮಾಡಿರಬೇಕು.

*ಒಂದೇ ಒಂದು ಮಾತೃಭಾಷೆಯನ್ನಾದರು 10ನೇ ತರಗತಿಯಲ್ಲಿ ಓದಿರಬೇಕು.

*ಅರ್ಜಿ ಸಲ್ಲಿಸುವವರಿಗೆ ಸೈಕಲ್ ಚಲಿಸಲು ಬರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಇರಬೇಕು.

*ಅಭ್ಯರ್ಥಿಯ ವಯಸ್ಸು 18 ರಿಂದ 40 ವರ್ಷಗಳ ಒಳಗಿರಬೇಕು.

*ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ದಿನಕ್ಕೆ 20 ಲೀಟರ್ ಹಾಲು ಕೊಡುವ ಈ ತಳಿಯ ಹಸು ಖರೀದಿಗೆ ಮುಗಿಬಿದ್ದ ಜನ! ಲಕ್ಷ ಲಕ್ಷ ಆದಾಯ

If you pass 10th class, you will get a job in the post office, With a salary of 30,000