ನವೆಂಬರ್ 1ರಿಂದ ದೇಶಾದ್ಯಂತ ಹೊಸ ರೂಲ್ಸ್! ಹೊಸ ನಿಯಮಗಳನ್ನು ತಿಳಿದುಕೊಳ್ಳಿ

Story Highlights

ಅಕ್ಟೋಬರ್ ತಿಂಗಳು ಕಳೆದು ನವೆಂಬರ್ ತಿಂಗಳು (new rules in November month) ಆರಂಭವಾಗಲಿದೆ. ಹಾಗಾಗಿ ನವೆಂಬರ್ ತಿಂಗಳಿಗೆ ಅನ್ವಯ ಆಗುವಂತೆ ಕೆಲವು ನಿಯಮಗಳನ್ನು ಸರ್ಕಾರ ಘೋಷಿಸಿದೆ.

ವರ್ಷದ ಹನ್ನೆರಡು ತಿಂಗಳು ಕೂಡ ಸರ್ಕಾರ ಕೆಲವು ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ನಿಯಮಗಳಲ್ಲಿ ಬದಲಾವಣೆಗಳನ್ನು (rules change) ಮಾಡುತ್ತಿರುತ್ತದೆ ಹೊಸ ಹೊಸ ಕಾನೂನುಗಳನ್ನು ಕೂಡ ಜಾರಿಗೆ ತರುತ್ತದೆ.

ಹಣಕಾಸು ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಪ್ರತಿ ತಿಂಗಳು ಕೂಡ ಬೇರೆ ಬೇರೆ ಕ್ಷೇತ್ರಗಳ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುವುದು ಸಹಜ. ಈಗಾಗಲೇ ನಾವು ಅಕ್ಟೋಬರ್ ತಿಂಗಳ ಕೊನೆಯ ಹಂತದಲ್ಲಿ ಇದ್ದೇವೆ, ಕೇವಲ ಆರು ದಿನಗಳಲ್ಲಿ ಅಕ್ಟೋಬರ್ ತಿಂಗಳು ಕಳೆದು ನವೆಂಬರ್ ತಿಂಗಳು (new rules in November month) ಆರಂಭವಾಗಲಿದೆ. ಹಾಗಾಗಿ ನವೆಂಬರ್ ತಿಂಗಳಿಗೆ ಅನ್ವಯ ಆಗುವಂತೆ ಕೆಲವು ನಿಯಮಗಳನ್ನು ಸರ್ಕಾರ ಘೋಷಿಸಿದೆ.

ಪ್ರತಿ ತಿಂಗಳು ಕೂಡ ಸರ್ಕಾರದ ನಿಯಮಗಳಲ್ಲಿ ಬದಲಾವಣೆಗಳು ಆಗುವುದು ಸಹಜ, ಹಣಕಾಸು ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ (banking sector) ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತದೆ.

ಈ ಬಾರಿ ಹಣಕಾಸು ವ್ಯವಹಾರ ಮಾತ್ರವಲ್ಲದೆ ವಿದೇಶಿ ವಿನಿಮಯ, ಆಮದು, ರಫ್ತು ಮೊದಲಾದ ವಿಚಾರಗಳಲ್ಲಿಯೂ ಕೂಡ ಮಹತ್ವದ ಬದಲಾವಣೆಗಳನ್ನು ಸರ್ಕಾರ ತಂದಿದೆ. ಹಾಗಾದರೆ ನವೆಂಬರ್ ಒಂದರಿಂದ ಅನ್ವಯವಾಗುವ ನಿಯಮಗಳು ಯಾವವು ನೋಡೋಣ.

ಗೂಗಲ್ ಪೇ ನಿಂದ ಪಡೆಯಿರಿ ₹15,000 ಸಾಲ, ಯಾವುದೇ ಗ್ಯಾರಂಟಿ ಕೊಡುವ ಅಗತ್ಯವಿಲ್ಲ

ಲ್ಯಾಪ್ಟಾಪ್ ಗಳ ಆಮದಿಗೆ ಕತ್ತರಿ;

Laptopಈ ಹಿಂದೆ ವಿದೇಶಗಳಿಂದ ಆಮದು ಮಾಡಿಕೊಳ್ಳಬಹುದಾದಂತಹ ಲ್ಯಾಪ್ಟಾಪ್ (laptop), ಟ್ಯಾಬ್ಲೆಟ್, ಕಂಪ್ಯೂಟರ್ ಗಳ ಆಮದಿನಲ್ಲಿ ವಿನಾಯಿತಿ ಕೊಡಲಾಗಿತ್ತು. ಆದರೆ ಇನ್ನು ಮುಂದೆ ಈ ವಿನಾಯಿತಿ (discount) ಇರುವುದಿಲ್ಲ ಎಂಬ ವಿಚಾರವನ್ನು ಸರಕಾರ ಸಪ್ಟೆಂಬರ್ ತಿಂಗಳಿನಲ್ಲಿಯೇ ಘೋಷಣೆ ಮಾಡಿದ್ದು ಅದರಂತೆ ನವೆಂಬರ್ ಒಂದರಿಂದ ಈ ಹೊಸ ನಿಯಮ ಅನ್ವಯವಾಗಲಿದೆ.

ಇಕ್ವಿಟಿ ಉತ್ಪನ್ನಗಳಲ್ಲಿ ಹೆಚ್ಚಳ:

ಇಕ್ವಿಟಿ ಡೆರಿವೆಟೀವ್ಸ್ (equity derivatives) ವಿಭಾಗದಲ್ಲಿಯೂ ಕೂಡ ಬದಲಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹೊಸ ನಿಯಮ ನವೆಂಬರ್ ಒಂದರಿಂದ ಜಾರಿಯಾಗಲಿದ್ದು ಇಕ್ವಿಟಿ ಸಿ ದರ ಹೆಚ್ಚಳವಾಗಲಿದೆ. ಇದರಿಂದ ಹೂಡಿಕೆದಾರರಿಗೆ ಲಾಭ ಹಾಗೂ ನಷ್ಟ ಎರಡು ಆಗಬಹುದು.

ಗಂಡ-ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 9 ಸಾವಿರ ರೂ.! ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ

ಅಮೆಜಾನ್ ಕಿಂಡರ್ (Amazon Kindle) ನಲ್ಲಿ ಈ ಫೈಲ್ ಇನ್ ಮುಂದೆ ಇರುವುದಿಲ್ಲ!

ದೇಶದಲ್ಲೂ ಅತಿ ಹೆಚ್ಚು ಜನರು ಬಳಸುವಂತಹ ಅಮೆಜಾನ್ (Amazon) ಕಿಂಡರ್ ನಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದೆ. ನೀವು ಅಮೆಜಾನ್ ನ ಕಿಂಡರ್ ಬಳಸುತ್ತಿದ್ದರೆ ನವೆಂಬರ್ ಒಂದರಿಂದ ಕಿಂಡರ್ mobi, azw, prc ಈ ಮೂರು ಫೈಲ್ಗಳನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಲಾಗಿದೆ.

ಜಿ ಎಸ್ ಟಿ (GST)ಯಲ್ಲಿ ಮಹತ್ವದ ಬದಲಾವಣೆ;

ಸರಕು ಮತ್ತು ಸೇವಾ ತೆರಿಗೆ ಎಲ್ಲಿಯೂ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದ್ದು 100 ಕೋಟಿಗಿಂತಲೂ ಹೆಚ್ಚಿನ ವ್ಯವಹಾರ ಮಾಡುವವರು ವ್ಯವಹಾರ ಮಾಡಿದ ಒಂದು ತಿಂಗಳ ಒಳಗೆ ಈ ಇನ್ವಾಯ್ಸ್ ಪೋರ್ಟಲ್ ನಲ್ಲಿ ಜಿ ಎಸ್ ಟಿ ಇನ್ವಾಯ್ಸ್ (invoice) ಗಳನ್ನು ಅಪ್ಲೋಡ್ ಮಾಡಬೇಕು.

ಆಸ್ತಿ ಖರೀದಿಗೆ ಇನ್ಮುಂದೆ ಈ ದಾಖಲೆಗಳು ಕಡ್ಡಾಯ! ಇಲ್ಲದೆ ಇದ್ರೆ ಭೂಮಿ ಖರೀದಿಸಲು ಸಾಧ್ಯವಿಲ್ಲ

ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಮಾಹಿತಿ ನೀಡಿದೆ. ನವೆಂಬರ್ 1 ರಿಂದ ಈ ನಿಯಮ ಕಡ್ಡಾಯಗೊಳ್ಳಲ್ಲಿದ್ದು ಯಾರು ಇನ್ವಾಯ್ಸ್ ಅಪ್ಲೋಡ್ ಮಾಡುವುದಿಲ್ಲವೋ ಅಂತವರಿಗೆ ಬಾರಿ ಪ್ರಮಾಣದ ದಂಡ ವಿಧಿಸುವ ಸಾಧ್ಯತೆ ಇದೆ.

ಹೀಗೆ ಸರ್ಕಾರದಿಂದ ನವೆಂಬರ್ 1, 2023 ಕ್ಕೆ ಅನ್ವಯವಾಗುವಂತೆ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಲಾಗುತ್ತಿದ್ದು ಗ್ರಾಹಕರು ಇದರ ಬಗ್ಗೆ ಮುಂಚೆ ತಿಳಿದುಕೊಂಡರೆ ಒಳ್ಳೆಯದು.

New rules across the country from November 1

Related Stories