2025ಕ್ಕೆ ವರ್ಷಾರಂಭದಲ್ಲಿ ಅಬ್ಬರಿಸಲು ಬರಲಿವೆ 9 ಲಕ್ಷ ಬೆಲೆಬಾಳುವ ಈ 3 ಹೊಸ ಕಾರುಗಳು

New Cars (2025) : ಭಾರತದ ಬ್ರಾಂಡ್ ಕಾರುಗಳೆಂದು (Brand Cars) ಹೆಸರುವಾಸಿಯಾಗಿರುವ ನಿಸ್ಸಾನ್, ಮಾರುತಿ ಮತ್ತು ಹುಂಡೈ ಕಂಪನಿಗಳು ತನ್ನ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ನೂತನ ವೈಶಿಷ್ಟ್ಯತೆಗಳು ಹಾಗೂ ಪ್ರೀಮಿಯಂ ವಿಶೇಷಣಗಳನ್ನು ಅಳವಡಿಸಿ ಕಾರನ್ನು ಲಾಂಚ್ (Launching) ಮಾಡಲು ಸಜ್ಜಾಗಿದೆ.

New Cars (2025) : ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗೆ ಹೊಸ ಹೊಸ ಕಾರುಗಳು ಪ್ರವೇಶಿಸುತ್ತದೆ ಅದರಂತೆ ಮುಂದಿನ ವರ್ಷಾಂರಂಭದಲ್ಲಿ ಮೂರು ಹೊಸ ಕಾಂಪ್ಯಾಕ್ಟ್ SUV (3 New compact SUV) ಗಾಡಿಗಳು ಬಿಡುಗಡೆಗೊಳ್ಳಲು ಸಿದ್ಧವಾಗಿದ್ದು, ತನ್ನ ಅತ್ಯಾಕರ್ಷಕ ವೈಶಿಷ್ಟ್ಯತೆ ಹಾಗೂ ಮೈಲೇಜ್ ಕೆಪ್ಯಾಸಿಟಿಯಿಂದಾಗಿ ಈ ವಾಹನಗಳು ತನ್ನ ಪ್ರತಿ ಸ್ಪರ್ಧಿಗಳಿಗೆ ಎಚ್ಚರಿಕೆಯ ಕರೆಯನ್ನು ನೀಡುತ್ತಿವೆ.

ಭಾರತದ ಬ್ರಾಂಡ್ ಕಾರುಗಳೆಂದು (Brand Cars) ಹೆಸರುವಾಸಿಯಾಗಿರುವ ನಿಸ್ಸಾನ್, ಮಾರುತಿ ಮತ್ತು ಹುಂಡೈ ಕಂಪನಿಗಳು ತನ್ನ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ನೂತನ ವೈಶಿಷ್ಟ್ಯತೆಗಳು ಹಾಗೂ ಪ್ರೀಮಿಯಂ ವಿಶೇಷಣಗಳನ್ನು ಅಳವಡಿಸಿ ಕಾರನ್ನು ಲಾಂಚ್ (Launching) ಮಾಡಲು ಸಜ್ಜಾಗಿದೆ.

ಗೃಹಲಕ್ಷ್ಮಿ ಯೋಜನೆಯನ್ನೇ ಮೀರಿಸುವ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅರ್ಜಿ ಹಾಕಲು ಮುಗಿಬಿದ್ದ ಜನ

ಮುಂದಿನ ವರ್ಷಾರಂಭದಲ್ಲಿ ಅಬ್ಬರಿಸಲು ಸಜ್ಜಾಗಿದೆ ನಿಸ್ಸಾನ್ ಮ್ಯಾಗ್ನೈಟ್ ಫೇಸ್ ಲಿಫ್ಟ್

ನಿಸ್ಸಾನ್ ಕಂಪನಿ ಮುಂದಿನ ವರ್ಷ ಆರಂಭದಲ್ಲಿ ಬಿಡುಗಡೆ ಮಾಡ ಹೊರಟಿರುವ ನಿಸ್ಸಾನ್ ಮ್ಯಾಗ್ನೆಟ್ ಫೇಸ್ ಲಿಫ್ಟ್ ವಾಹನ ಎರಡು ಇಂಧನ ಆಯ್ಕೆಯಲ್ಲಿ ಬರಲಿದ್ದು, 1.10 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ (turbo petrol engine) ಆಯ್ಕೆಯಲ್ಲಿ ಬರಲಿರುವ ನಿಸ್ಸಾನ್ ಮ್ಯಾಗ್ನೆಟ್ 71.01 bhp ಶಕ್ತಿ, 96 Nm ಟಾರ್ಕ್ ಹಾಗೂ 5 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್/ಆಟೋಮೆಟಿಕ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ಬರಲಿದೆ.

ಮತ್ತೊಂದು ಆಯ್ಕೆಯಲ್ಲಿ 1.0L ಟರ್ಬೊ ಪೆಟ್ರೋಲ್ ಇಂಜಿನ್ ಆಯ್ಕೆಯ ವಾಹನವು 99bhp ಶಕ್ತಿ ಹಾಗೂ 160 Nm ಟಾರ್ಕ್ ಅನ್ನು ಉತ್ಪಾದಿಸಲಿದೆ. ಜೊತೆಗೆ 5 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ (manual transmission) ಮತ್ತು CVT ಆಯ್ಕೆಗಳಿದೆ.

ವೈಶಿಷ್ಟ್ಯತೆಗಳು

ಸಾಕಷ್ಟು ಪ್ರೀಮಿಯಂ ಫೀಚರ್ಸ್ ಅಳವಡಿಸಿ ನಿಸ್ಸಾನ್ ಮ್ಯಾಗ್ನೆಟ್ ಫೇಸ್ ಲಿಫ್ಟ್ ಎಸ್ಯುವಿ ವಾಹನವನ್ನು ತಯಾರು ಮಾಡಲಾಗಿದ್ದು ಇದರಲ್ಲಿ ಡುಯಲ್ ಟೋನ್ ಆಯ್ಕೆಗಳು, ಹೊಚ್ಚ ಹೊಸ ಎಲ್ಇಡಿ ಟೈಲ್ ಹಾಗೂ ಹೆಡ್ ಲ್ಯಾಂಪ್ ಗಳಿದೆ, ದೊಡ್ಡ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಗಾಳಿಯಾಡುವ ಸೀಟ್ಗಳು (Ventilated Seats) ಹಾಗೂ ಸನರೂಫ್ ವ್ಯವಸ್ಥೆಗಳಿದೆ.

ಜಸ್ಟ್ ಪಾಸ್ ಆಗಿದ್ರೂ ಸಾಕು ವಿದ್ಯಾರ್ಥಿಗಳಿಗೆ ಸಿಗಲಿದೆ ಎಜುಕೇಷನ್ ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

ಬೆಲೆ

ಆರಂಭಿಕ ತಿಂಗಳಿನಲ್ಲಿ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿರುವ ನಿಸ್ಸಾನ್ ಮ್ಯಾಗ್ನೆಟ್ ಫೇಸ್ ಲಿಫ್ಟ್ ವಾಹನವು 6.50 ರಿಂದ 11.50 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ದೊರಕಲಿದೆ.

Nissan Magnite Faceliftಹುಂಡೈ ಸ್ಕೋಡ ಕಾಂಪ್ಯಾಕ್ಟ್ಯ SUV

ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಹುಂಡೈ ಕಂಪನಿಯು, ಪ್ರತಿ ವರ್ಷವೂ ಅತ್ಯುನ್ನತ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಕಾರುಗಳನ್ನು ಪರಿಚಯಿಸುತ್ತಲಿರುತ್ತದೆ. ಅದರಂತೆ ಮುಂದಿನ ವರ್ಷ ಆರಂಭದಲ್ಲಿ ಹುಂಡೈ ಕೂಡ ಕಾಂಪಾಕ್ಟ್ SUV ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಈ ಕುರಿತಾದ ಅಧಿಕೃತ ಮಾಹಿತಿಯನ್ನು ಕಂಪನಿ ತನ್ನ ವೆಬ್ಸೈಟ್ನಲ್ಲಿ ಹಂಚಿಕೊಂಡಿದ್ದಾರೆ.

ವೈಶಿಷ್ಟ್ಯತೆಗಳು

ಹುಂಡೈ ಸ್ಕೋಡಾ ಕಾಂಪ್ಯಾಕ್ಟ್ ಎಸ್ ಯು ವಿ ಯಲ್ಲಿ ಕ್ಲಾಸಿಕ್ ಸ್ಕೊಡ ಗ್ರೀನ್ ಮಿಶ್ರಣವಿದ್ದು, 16 ಇಂಚಿನ ಮಿಶ್ರಲೋಹದ ಚಕ್ರಗಳು, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಸೀಟುಗಳು, 360 ಡಿಗ್ರಿ ರೇರ್ ವ್ಯೂ ಕ್ಯಾಮರಾ, ವೈಯರ್ಲೆಸ್ ಚಾರ್ಜಿಂಗ್ ಪ್ಯಾಡ್ (Wireless Charging Pad) ಮತ್ತಷ್ಟು ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಅಳವಡಿಸಿ ಕಾರನ್ನು ತಯಾರು ಮಾಡಲಾಗಿದೆ.

ನಿಮ್ಮ ಮಗಳ ವಿದ್ಯಾಭ್ಯಾಸಕ್ಕೆ ಸುಕನ್ಯಾ ಸಮೃದ್ಧಿ ಖಾತೆ ತೆರೆಯಿರಿ! ಏನೆಲ್ಲಾ ಬೆನಿಫಿಟ್ ಇದೆ ಗೊತ್ತಾ?

ಅಗ್ಗದ ಬೆಲೆಯಲ್ಲಿ SUV ಲಭ್ಯ

2025ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಹುಂಡೈ ಸ್ಕೋಡಾ ಕಾಂಪ್ಯಾಕ್ಟ್ ಎಸ್ ಯು ವಿ ವಾಹನವು ಕೇವಲ 6 ಲಕ್ಷದಿಂದ 15 ಲಕ್ಷದ ಆರಂಭಿಕ ಬೆಲೆಯಲ್ಲಿ ಗ್ರಾಹಕರ ಕೈ ಸೇರಲಿದೆ.

ಮಾರುತಿ ಗ್ರಾಂಡ್ ವಿಟಾರಾ

ಮಾರುತಿ ಸುಜುಕಿ ಕಂಪನಿಯು ಕಳೆದ ಕೆಲವು ದಿನಗಳ ಹಿಂದೆಷ್ಟೇ ಮಾರುತಿ ವಿಟಾರಾ ಫೇಸ್ ಲಿಫ್ಟ್ ವಾಹನವನ್ನು ಅಪ್ಗ್ರೇಡ್ ಮಾಡಿ ಮರು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದೆ. 2025ರ ಸಮಯದಲ್ಲಿ 11.50 – 21 ಲಕ್ಷ ಆರಂಭಿಕ ಬೆಲೆಗೆ ವಾಹನವನ್ನು ಮಾರಾಟ ಮಾಡುವ ಮಾಹಿತಿಯನ್ನು ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬಿಗ್ ಅಪ್ಡೇಟ್! ಈಗ ಮನೆಯಿಂದಲೇ ಪಡೆಯಿರಿ ಇನ್ನಷ್ಟು ಬೆನಿಫಿಟ್

ಮಾರುತಿ ಗ್ರಾಂಡ್ ವಿಟರಾದ ಪ್ರೀಮಿಯಂ ವೈಶಿಷ್ಟ್ಯತೆಗಳು

ಹೊಸ ಅಪ್ಗ್ರೇಡೆ ವರ್ಷನ್ ಮಾರುತಿ ಗ್ರಾಂಡ್ ವಿಟರ ಫೇಸ್ ಲಿಫ್ಟ್ ಎಸ್ಯುವಿಯಲ್ಲಿ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಫ್ರೆಂಡ್ ಪಾರ್ಕಿಂಗ್ ಸೆನ್ಸಾರ್ ಗಳು ಹಾಗೂ ಟ್ರಾಕ್ಷನ್ ಮೋಡ್ ಗಳಂತಹ ನೂತನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಜೊತೆಗೆ ಅಪ್ ಗ್ರೇಡ್ ವರ್ಷನ್ ಫೇಸ್ ಲಿಫ್ಟ್ ಎಸ್ಯುವಿಯಲ್ಲಿ 360 ಡಿಗ್ರಿ ರೇರ್ ವ್ಯೂ ಕ್ಯಾಮರಾ, ವಯರ್ಲೆಸ್ ಚಾರ್ಜಿಂಗ್ ವ್ಯವಸ್ಥೆ, ಪ್ಯಾನಸೋನಿಕ್ ಸನ್ರೂಫ್ ಹಾಗೂ ಗಾಳಿಯಾಡುವ ಸೀಟುಗಳಿದೆ.

These 3 new cars worth Rs 9 lakh will be launched at the beginning of the year by 2025