ದೇಶದ ರೈತರಿಗೆ ಹಬ್ಬದ ಗಿಫ್ಟ್; ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ₹8000 ರೂಪಾಯಿ ಹಣ
ಪಿಎಂ ಕಿಸಾನ್ ಯೋಜನೆ (pm Kisan Yojana) ಹಲವು ರೈತರ ಖಾತೆಗೆ (Bank Account) ಉಚಿತವಾಗಿ ಹಣ ಬರುವಂತಹ ಯೋಜನೆಯಾಗಿದೆ, ಈ ಬಗ್ಗೆ ಹೊಸ ಅಪ್ಡೇಟ್ ಒಂದನ್ನು ಕೇಂದ್ರ ಸರ್ಕಾರ ನೀಡಿದೆ.
ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು (Govt Scheme) ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಅದರಲ್ಲಿ ಮುಖ್ಯವಾಗಿ ಪಿಎಂ ಕಿಸಾನ್ ಯೋಜನೆ (pm Kisan Yojana) ಹಲವು ರೈತರ ಖಾತೆಗೆ (Bank Account) ಉಚಿತವಾಗಿ ಹಣ ಬರುವಂತಹ ಯೋಜನೆಯಾಗಿದೆ, ಈ ಬಗ್ಗೆ ಹೊಸ ಅಪ್ಡೇಟ್ ಒಂದನ್ನು ಕೇಂದ್ರ ಸರ್ಕಾರ ನೀಡಿದೆ.
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸರಕಾರ! ದೀಪಾವಳಿ ಹಬ್ಬಕ್ಕೂ ಮುನ್ನವೇ ಬಂಪರ್ ಗಿಫ್ಟ್
ಪ್ರಧಾನ ಮಂತ್ರಿ ಕಿಸಾನ್ ಯೋಜನೆ: (Pradhanmantri Kisan Yojana)
ದೇಶದಲ್ಲಿ ವಾಸಿಸುವ ರೈತರ ಆರ್ಥಿಕ ಪರಿಸ್ಥಿತಿಯನ್ನು (financial stability) ಸುಧಾರಿಸುವ ಸಲುವಾಗಿ ಈ ವಿಶೇಷವಾದ ಯೋಜನೆಯ ಕೇಂದ್ರ ಸರ್ಕಾರ (Central government) ಜಾರಿಗೆ ತಂದಿತ್ತು
ಬಹಳ ವಿಭಿನ್ನವಾಗಿರುವ ಕಿಸಾನ್ ಯೋಜನೆಯ ಪ್ರಯೋಜನವನ್ನು ಕೋಟ್ಯಾಂತರ ರೈತರು ಪಡೆದುಕೊಳ್ಳುತ್ತಿದ್ದಾರೆ. ಪಿ ಎಂ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರ ಖಾತೆಗೆ ಮೂರು ತಿಂಗಳಿಗೆ 2000 ಗಳಂತೆ ಈವರಿಗೆ 14 ಕಂತಿನ ಹಣ ಬಿಡುಗಡೆ ಮಾಡಲಾಗಿದೆ
15ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುವ ರೈತರಿಗೆ ಹಬ್ಬದ ಗಿಫ್ಟ್ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ! ಮೊಬೈಲ್ ಅಲ್ಲೇ ಚೆಕ್ ಮಾಡಿ
ದೀಪಾವಳಿಗೆ ಸಿಗಲಿದೆ ರೈತರಿಗೆ ಬಂಪರ್ ಗಿಫ್ಟ್!
ಪಿ ಎಂ ಕಿಸಾನ್ ಯೋಜನೆಯ ಅಡಿಯಲ್ಲಿ ವಾರ್ಷಿಕ 6,000ಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ, ಇದನ್ನು ನಾಲ್ಕು ಕಂತುಗಳಲ್ಲಿ ಜಮಾ ಮಾಡಲಾಗುತ್ತಿತ್ತು, ನಾಲ್ಕು ತಿಂಗಳಿಗೆ ಒಮ್ಮೆ ರೈತರ ಖಾತೆ ಸೇರುತ್ತದೆ.
ಈಗಾಗಲೇ 14 ಕಂತುಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ, ಈಗ 15ನೇ ಕಂತು (15th installment) ಬರುವ ನಿರೀಕ್ಷೆಯಲ್ಲಿದ್ದಾರೆ, ರೈತರು ಹೀಗೆ 15ನೇ ಕಂತಿಗಾಗಿ ಕಾಯುತ್ತಿರುವ ಸಮಯದಲ್ಲಿ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ ಕೇಂದ್ರ ಸರ್ಕಾರ.
ಕೇಂದ್ರ ಸರ್ಕಾರ pm ಕಿಸಾನ್ ಯೋಜನೆಯ ಅಡಿಯಲ್ಲಿ 6000ಗಳನ್ನು ವಾರ್ಷಿಕವಾಗಿ (yearly) ರೈತರಿಗೆ ನೀಡುತ್ತಾ ಬಂದಿದೆ, ಇದೀಗ 2024ರ ಚುನಾವಣೆಗೆ (election) ಮುನ್ನ ಮತ್ತೊಂದು ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ರೈತರಿಗೆ ವಾರ್ಷಿಕವಾಗಿ ಸಿಗುವ ಆರು ಸಾವಿರದ ಬದಲು 8000 ಗಳನ್ನು ನೀಡಲು ನಿರ್ಧರಿಸಿದೆ.
ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಯಾವುದೇ ಸಾಲ ಮಾಡಿದವರಿಗೆ ಇಂದಿನಿಂದಲೇ ಹೊಸ ನಿಯಮ
ಕಳೆದ ಬಜೆಟ್ ನಲ್ಲಿ ಇದಕ್ಕಾಗಿ 60,000ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. 6,000 ಬದಲಿಗೆ 8000ಗಳನ್ನು ನೀಡುವುದರಿಂದ ಕೇಂದ್ರ ಸರ್ಕಾರಕ್ಕೆ 20,000 ಕೋಟಿ ರೂಪಾಯಿಗಳು ಹೊರೆಯಾಗಲಿದೆ.
ಒಟ್ಟಿನಲ್ಲಿ ರೈತರಿಗೆ ಇನ್ನು ಮುಂದೆ 6 ಸಾವಿರದ ಬದಲು 8000 ಸಿಗಲಿವೆ. ಕೇಂದ್ರ ಸರ್ಕಾರದ ಈ ಪರಿಷ್ಕೃತ ಮೊತ್ತ ರೈತರ ಖಾತೆಗೆ ಯಾವಾಗ ತಲುಪಬಹುದು ಎಂಬುದನ್ನು ಕಾದು ನೋಡಬೇಕು.
8000 Rupees will be deposited in the bank account of farmers