ನಕಲಿ ರೇಷನ್ ಕಾರ್ಡುಗಳಿಗೆ ಬ್ರೇಕ್! ಬಿಪಿಎಲ್ ರೇಷನ್ ಕಾರ್ಡ್ ಇರೋರಿಗೆ ಖಡಕ್ ವಾರ್ನಿಂಗ್

ಇದೀಗ ಸರ್ಕಾರದ ಕಡ್ಡಾಯ ಆದೇಶದ ಅನುಸಾರ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಿದೆ. ಹೌದು, ಆಧಾರ್ ಲಿಂಕ್ ಮಾಡುವುದನ್ನು ಈಗ ಸರ್ಕಾರ ಕಡ್ಡಾಯಗೊಳಿಸಿದೆ.

Ration Card : ನಮ್ಮ ದೇಶದ ಪಿಎಮ್ ಆಗಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಮೋದಿ ಅವರು ಪಿಎಮ್ ಆದ ನಂತರ ಇದೀಗ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಅಂಥ ಮುಖ್ಯವಾದ ನಿರ್ಧಾರಗಳಲ್ಲಿ ಒಂದು ಬಿಪಿಎಲ್ ರೇಷನ್ ಕಾರ್ಡ್ ಗೆ (BPL Ration Card) ಸಂಬಂಧಿಸಿದ ನಿರ್ಧಾರ ಆಗಿದೆ. ಇದೀಗ ಸರ್ಕಾರದ ಕಡ್ಡಾಯ ಆದೇಶದ ಅನುಸಾರ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಿದೆ. ಹೌದು, ಆಧಾರ್ ಲಿಂಕ್ ಮಾಡುವುದನ್ನು ಈಗ ಸರ್ಕಾರ ಕಡ್ಡಾಯಗೊಳಿಸಿದೆ.

ಇನ್ಮುಂದೆ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರಲ್ಲ! ಸರ್ಕಾರದಿಂದ ಹೊಸ ಅಪ್ಡೇಟ್

Kannada News

ನಕಲಿ ರೇಷನ್ ಕಾರ್ಡ್ ಗಳಿಗೆ ಬ್ರೇಕ್

ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಸಂಬಂಧಿಸಿದ ಹಾಗೆ ಅನೇಕ ಜನರು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿದ್ದರು ಬೇರೆ ಬೇರೆ ರೇಷನ್ ಕಾರ್ಡ್ ಮಾಡಿಸಿಕೊಂಡು, ಎರಡು ಮೂರು ರೇಷನ್ ಕಾರ್ಡ್ ಗಳಿಂದ ಒಂದೇ ಮನೆಯವರು ಪಡಿತರ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಇಂಥ ಸಮಸ್ಯೆಗಳು, ಮೋಸಗಳು ನಿಲ್ಲಬೇಕು ಎಂದು ಕೇಂದ್ರ ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡಬೇಕಾದ ಕೆಲಸವನ್ನು ಕಡ್ಡಾಯಗೊಳಿಸಿದೆ..

Ration Cardರೇಶನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್!

ಆಹಾರ ಸಬ್ಸಿಡಿ ಖಾತೆಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ನೀಡಿರುವ ಅಧಿಸೂಚನೆಯ ಅನುಸಾರ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ದೇಶದ ಎಲ್ಲಾ ಜನರು ಕೂಡ ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಬೇಕು.

ಮಾಡದೆ ಹೋದರೆ ಅಂಥವರಿಗೆ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯ ಸಿಗುವುದಿಲ್ಲ, ರೇಷನ್ ಕೂಡ ಸಿಗುವುದಿಲ್ಲ ಎಂದು ಪಿಡಿಎಸ್ ಅಧಿಕೃತ ಆದೇಶ ಹೊರಡಿಸಿತ್ತು. ಆದರೆ ಇದೀಗ ನಿಮಗೆಲ್ಲ ಗುಡ್ ನ್ಯೂಸ್ ಸಿಕ್ಕಿದೆ.

ಒಂದು ವೇಳೆ ನೀವಿನ್ನು ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಲ್ಲ ಎಂದರೆ, ಇದು ನಿಮಗೆ ಸಿಹಿ ಸುದ್ದಿ. ಆಧಾರ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಿದೆ ಪಿಡಿಎಸ್.

ಹೌದು, ಈ ಮೊದಲು ಲಿಂಕ್ ಮಾಡುವುದಕ್ಕೆ ಜೂನ್ 30 ಕೊನೆಯ ದಿನಾಂಕ ಎಂದು ಗಡುವು ನೀಡಲಾಗಿದ್ದು, ಒಂದು ವೇಳೆ ಆ ದಿನಾಂಕದ ಒಳಗೆ ಲಿಂಕ್ ಮಾಡಿಲ್ಲ ಎಂದರೆ ಜುಲೈ 1 ರಿಂದ ಉಚಿತ ಪಡಿತರ ಸಿಗುವುದಿಲ್ಲ ಎಂದು ಕೂಡ ಹೇಳಲಾಯಿತು. ಆದರೆ ಈಗ ಸರ್ಕಾರವು ಗಡುವನ್ನು ವಿಸ್ತರಿಸಿದ್ದು, ಇನ್ನು 3 ತಿಂಗಳ ಸಮಯ ನೀಡಿದೆ.

ರೇಷನ್ ಕಾರ್ಡ್ ಕುರಿತಂತೆ 2 ಕಠಿಣ ನಿರ್ಧಾರ ತೆಗೆದುಕೊಂಡ ಸರ್ಕಾರ! ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ?

BPL Ration Cardಹೌದು, ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಸೆಪ್ಟೆಂಬರ್ 30 ಕೊನೆಯ ದಿನಾಂಕ ಆಗಿದೆ. ಇನ್ನು 3 ತಿಂಗಳುಗಳ ಸಮಯ ಸಿಕ್ಕಿದ್ದು, ಅಷ್ಟರ ಒಳಗೆ ಎಲ್ಲರೂ ಕೂಡ ಈ ಮುಖ್ಯವಾದ ಕೆಲಸವನ್ನು ಮಾಡಿ. ಸರ್ಕಾರ ಮತ್ತೊಮ್ಮೆ ವಿಸ್ತರಣೆ ಮಾಡುತ್ತದೆ ಎಂದು ಯಾವುದೇ ಗ್ಯಾರೆಂಟಿ ಇಲ್ಲ. ಅಷ್ಟಕ್ಕೂ ಆಧಾರ್ ಕಾರ್ಡ್ ಜೊತೆಗೆ ರೇಶನ್ ಕಾರ್ಡ್ ಅನ್ನು ಲಿಂಕ್ ಮಾಡೋದು ಹೇಗೆ? ಅದನ್ನು ತಿಳಿಯೋಣ…

6 ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಿಲ್ಲದವರಿಗೆ ಬಿಗ್ ಅಪ್ಡೇಟ್! ವಿದ್ಯುತ್ ಬಿಲ್ ಕುರಿತಂತೆ ಹೊಸ ಸುದ್ದಿ

ರೇಷನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ

*ಮೊದಲಿಗೆ ನಿಮ್ಮ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
*ಪೋರ್ಟಲ್ ಗೆ ಲಾಗಿನ್ ಮಾಡಿ, KYC ಆಯ್ಕೆಯನ್ನು ಸೆಲೆಕ್ಟ್ ಮಾಡಿ
*ಇಲ್ಲಿ ನಿಮ್ಮ ಬಗೆಗಿನ ಪರ್ಸನಲ್ ಡೀಟೇಲ್ಸ್ ಕೇಳಲಾಗುತ್ತದೆ, ಹೆಸರು, ಡೇಟ್ ಆಫ್ ಬರ್ತ್, ಅಡ್ರೆಸ್ ಅದೆಲ್ಲದಕ್ಕೂ ಉತ್ತರಿಸಿ
*ನಂತರ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಎರಡು ಕಡೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
*ಇದೆಲ್ಲದರ ನಂತರ Submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ
*ಲಿಂಕ್ ಪ್ರಕ್ರಿಯೆ ಮುಗಿದ ಮೇಲೆ ನಿಮ್ಮ ಫೋನ್ ಗೆ ಮೆಸೇಜ್ ಬರುತ್ತದೆ ಅಥವಾ ಮೇಲ್ ಬರುತ್ತದೆ.

Cancellation of fake ration cards, Warning for BPL Ration Card Holders

Follow us On

FaceBook Google News