ಈ ರೀತಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ, ಸಬ್ಸಿಡಿ ಜೊತೆ ₹80 ರೂಪಾಯಿ ಎಕ್ಸ್ಟ್ರಾ ಕ್ಯಾಶ್ ಬ್ಯಾಕ್ ಪಡೆಯಿರಿ!

ಗ್ಯಾಸ್ ಸಿಲಿಂಡರ್ ಗಳನ್ನು ಈ ರೀತಿ Book ಮಾಡಿದರೆ, ಹೆಚ್ಚುವರಿಯಾಗಿ 80 ರೂಪಾಯಿ ಕ್ಯಾಶ್ ಬ್ಯಾಕ್ ಬರುತ್ತದೆ. ಬುಕ್ ಮಾಡೋದು ಹೇಗೆ ಎಂದು ತಿಳಿಯೋಣ.

ಗ್ಯಾಸ್ ಸಿಲಿಂಡರ್ ಈಗ ಬಹುತೇಕ ಎಲ್ಲರ ಮನೆಯಲ್ಲಿ ಅಡುಗೆಗೆ ಬಳಕೆ ಮಾಡುವ ಸಾಧನ. ಹಳ್ಳಿಗಳಲ್ಲಿ ಕೂಡ ಒಲೆಯಲ್ಲಿ ಅಡುಗೆ ಮಾಡಿ ಜನರು ಕಷ್ಟಪಡಬಾರದು ಎಂದು ಪಿಎಮ್ ಮೋದಿ ಅವರು ಉಜ್ವಲಾ ಸ್ಕೀಮ್ ಅನ್ನು ಜಾರಿಗೆ ತಂದು, ಜನರಿಗೆ ಉಚಿತ ಗ್ಯಾಸ್ (Free Gas Connection) ಸೌಲಭ್ಯ ನೀಡುತ್ತಿದ್ದಾರೆ.

ಗ್ಯಾಸ್ ಸಿಲಿಂಡರ್ ಬೆಲೆ (Gas Cylinder Price) 800 ರೂಪಾಯಿಗಿಂತ ಜಾಸ್ತಿ ಇದ್ದರು, ಕೇಂದ್ರ ಸರ್ಕಾರ ಕೊಡುತ್ತಿರುವ ಸಬ್ಸಿಡಿ ಇಂದ ಜನರಿಗೆ ತಕ್ಕ ಮಟ್ಟಿಗೆ ಸಹಾಯ ಆಗುತ್ತಿದೆ.

ಸ್ಟೇಟ್ ಬ್ಯಾಂಕ್ ನಿಂದ ಮಹಿಳೆಯರಿಗೆ ಬಂಪರ್ ಕೊಡುಗೆ! ಬ್ಯುಸಿನೆಸ್ ಮಾಡಲು ಸಿಗಲಿದೆ 20 ಲಕ್ಷ ಲೋನ್

ಇತ್ತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳು ಮತ್ತು ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಅದರಿಂದ ಜನರಿಗೆ ವಸ್ತುಗಳನ್ನು ಖರೀದಿ ಮಾಡಲು ಕಷ್ಟವಾಗುತ್ತಿದೆ. ಪ್ರತಿ ತಿಂಗಳು ಜನರು ಗ್ಯಾಸ್ ಸಿಲಿಂಡರ್ ಖರೀದಿ ಮಾಡಲೇಬೇಕು, ಈಗಾಗಲೇ ಸ್ವಲ್ಪ ಹಣ ಸಬ್ಸಿಡಿ ಮೂಲಕ ಸರ್ಕಾರದಿಂದಲೇ ಸಿಗುತ್ತಿದೆ, ಆದರೆ ಗ್ಯಾಸ್ ಸಿಲಿಂಡರ್ ಗಳನ್ನು ಈ ರೀತಿ Book ಮಾಡಿದರೆ, ಹೆಚ್ಚುವರಿಯಾಗಿ 80 ರೂಪಾಯಿ ಕ್ಯಾಶ್ ಬ್ಯಾಕ್ ಬರುತ್ತದೆ. ಬುಕ್ ಮಾಡೋದು ಹೇಗೆ ಎಂದು ತಿಳಿಯೋಣ…

ಈ ರೀತಿ ಸಿಲಿಂಡರ್ ಬುಕ್ ಮಾಡಿ;

ಪಿಎಮ್ ಮೋದಿ ಅವರು ಜಾರಿಗೆ ತಂದಿರುವ ಉಜ್ವಲಾ ಯೋಜನೆಯ ಮೂಲಕ ಲಕ್ಷಾಂತರ ಜನರು ಗ್ಯಾಸ್ ಸಿಲಿಂಡರ್ ಗಳ ಮೇಲೆ 300 ರೂಪಾಯಿಯವರೆಗು ಸಬ್ಸಿಡಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಇನ್ನು ಹೆಚ್ಚುವರಿಯಾಗಿ 80 ರೂಪಾಯಿ ಕ್ಯಾಶ್ ಬ್ಯಾಕ್ ಸಿಗುವ ಹಾಗೆ ಮಾಡಲು ಇನ್ನೊಂದು ವಿಧಾನವಿದೆ, ಆ ರೀತಿಯಾಗಿ ನೀವು ಗ್ಯಾಸ್ ಬುಕ್ ಮಾಡಿದರೆ, ಹೆಚ್ಚುವರಿ ಬೆನಿಫಿಟ್ಸ್ ಪಡೆಯಬಹುದು. ಹೆಚ್ಚು ಹಣ ಉಳಿತಾಯ ಮಾಡೋದು ಹೇಗೆ ಎಂದು ನೋಡೋಣ..

ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು ಸಿಗಲಿದೆ 3 ಲಕ್ಷ ಬಡ್ಡಿರಹಿತ ಸಾಲ! ಇಂದೇ ಅರ್ಜಿ ಸಲ್ಲಿಸಿ

Airtel Thanks AppAirtel Thanks App ಮೂಲಕ ಗ್ಯಾಸ್ ಬುಕ್ ಮಾಡಿ:

ಹೆಚ್ಚುವರಿಯಾಗಿ ಕ್ಯಾಶ್ ಬ್ಯಾಕ್ ಪಡೆಯಲು ಕೆಲವು ಟ್ರಿಕ್ಸ್ ಮತ್ತು ಟಿಪ್ಸ್ ಗಳಿವೆ, ಅವುಗಳನ್ನು ಅನುಸರಿಸಿಕೊಂಡು ಬುಕ್ ಮಾಡಿದರೆ, 80 ರೂಪಾಯಿ ಹೆಚ್ಚುವರಿ ಕ್ಯಾಶ್ ಬ್ಯಾಕ್ ನಿಮ್ಮದೇ. ಇದಕ್ಕಾಗಿ ನೀವು ಏರ್ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು.

ಆಗ 10% ಹೆಚ್ಚುವರಿಯಾಗಿ ಕ್ಯಾಶ್ ಬ್ಯಾಕ್ ಪಡೆಯುತ್ತೀರಿ. ಇದರಲ್ಲಿ ನೀವು Airtel Axis ಬ್ಯಾಂಕ್ Credit Card ಬಳಕೆ ಮಾಡಿ ಸಿಲಿಂಡರ್ ಬುಕ್ ಮಾಡಬೇಕಾಗುತ್ತದೆ.

ಕೆನರಾ ಬ್ಯಾಂಕ್ ನಲ್ಲಿ ₹3 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಈಗ ಮತ್ತೊಂದು ಸ್ಕ್ಯಾಮ್ ಸಹ ನಡೆಯುತ್ತಿದ್ದು, ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ತಂದುಕೊಡುವ ಹುಡುಗರು ಸಿಲಿಂಡರ್ ಬೆಲೆಗಿಂತ ಹೆಚ್ಚು ಹಣ ಪಡೆಯುತ್ತಾರೆ. ಅಂಥ ಸಮಸ್ಯೆಗಳಿಂದ ಹಣ ಉಳಿತಾಯ ಮಾಡಲು ಈ ಆಪ್ ಇಂದ ಸಿಲಿಂಡರ್ ಬುಕ್ ಮಾಡಬಹುದು. ಏರ್ಟೆಲ್ ಥ್ಯಾಂಕ್ಸ್ ಆಪ್ ಒಂದೇ ಅಲ್ಲ, ಇನ್ನು ಕೆಲವು ಆಪ್ ಗಳು ಕ್ಯಾಶ್ ಬ್ಯಾಕ್ ನೀಡುತ್ತದೆ. ಅವುಗಳನ್ನು ಬಳಸಿ ಬುಕ್ ಮಾಡಿ, ಆನ್ಲೈನ್ ಪೇಮೆಂಟ್ ಮಾಡಬಹುದು.

Book gas cylinder like this and get Rupees 80 extra cash back

Follow us On

FaceBook Google News