ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಕೆಗೆ ಡೈರೆಕ್ಟ್ ಲಿಂಕ್ ಇಲ್ಲಿದೆ

ನಿಮಗೆ 50 ಸಾವಿರದಿಂದ 1 ಲಕ್ಷದವರೆಗು ಸ್ಕಾಲರ್ಶಿಪ್ ಸಿಗುತ್ತದೆ. ಹಾಗಿದ್ದಲ್ಲಿ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ? ಪೂರ್ತಿಯಾಗಿ ತಿಳಿಯಲು, ಈ ಲೇಖನವನ್ನು ಸಂಪೂರ್ಣವಾಗಿ ಓದಿ

education scholarship : ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಕ್ಕರೆ, ಅವರಿಗೆ ಇನ್ನು ಚೆನ್ನಾಗಿ ಓದುವುದಕ್ಕೆ ಪ್ರೋತ್ಸಾಹ ಸಿಕ್ಕ ಹಾಗೆ ಆಗುತ್ತದೆ. ಹಾಗಾಗಿ ಕಷ್ಟದಲ್ಲಿದ್ದು ಚೆನ್ನಾಗಿ ಓದುವಂಥ ವಿದ್ಯಾರ್ಥಿಗಳಿಗೆ 1 ಲಕ್ಷದವರೆಗು ಸ್ಕಾಲರ್ಶಿಪ್ ಸಿಗಲಿದ್ದು, ಇದಕ್ಕಾಗಿ ನೀವು ಸಹ ಅರ್ಜಿ ಸಲ್ಲಿಸಬಹುದು.

ಈ ಸ್ಕಾಲರ್ಶಿಪ್ ಅನ್ನು BE, Btech, Barch ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ದೊಡ್ಡ ಮೊತ್ತದ ಸ್ಕಾಲರ್ಶಿಪ್ ಪಡೆಯಲು ಇದೊಂದು ಉತ್ತಮವಾದ ಅವಕಾಶ ಆಗಿದ್ದು, ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ..

ಪ್ರತಿ ತಿಂಗಳು ಸಿಗಲಿದೆ ₹5000 ರೂಪಾಯಿ ಪೆನ್ಶನ್! ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಲಿಗ್ರಾಂಡ್ ಇಂಡಿಯಾ ಸ್ಕಾಲರ್ಶಿಪ್:

ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಸಿಗುತ್ತಿರುವುದು ಲಿಗ್ರಾಂಡ್ ಇಂಡಿಯಾ ಗ್ರೂಪ್ ಇಂದ. ಇದರ ಹೆಸರು ಲಿಗ್ರಾಂಡ್ ಇಂಡಿಯಾ ಗ್ರೂಪ್ ಸ್ಕಾಲರ್ಶಿಪ್ ಆಗಿದ್ದು, ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಈ ಸ್ಕಾಲರ್ಶಿಪ್ ಅನ್ನು ಜಾರಿಗೆ ತರಲಾಗಿದೆ.

ಎಲ್ಲಾ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ನ ಲಾಭ ಪಡೆಯುವುದಕ್ಕೆ ಏನು ಮಾಡಬೇಕು? ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲವನ್ನು ಇಂದು ತಿಳಿಸುತ್ತೇವೆ ನೋಡಿ..

ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಕ್ಕೆ ಹೆಚ್ಚಿನ ಅರ್ಹತೆಗಳು ಇರಲೇಬೇಕು ಎನ್ನುವ ಹಾಗೇನು ಇಲ್ಲ. Btech, BBA, Bsc, Bcom, BE ಓದುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇದರಲ್ಲಿ ನಿಮಗೆ 50 ಸಾವಿರದಿಂದ 1 ಲಕ್ಷದವರೆಗು ಸ್ಕಾಲರ್ಶಿಪ್ ಸಿಗುತ್ತದೆ. ಹಾಗಿದ್ದಲ್ಲಿ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ? ಪೂರ್ತಿಯಾಗಿ ತಿಳಿಯಲು, ಈ ಲೇಖನವನ್ನು ಸಂಪೂರ್ಣವಾಗಿ ಓದಿ..

ದಿನಕ್ಕೆ 20 ಲೀಟರ್ ಹಾಲು ಕೊಡುವ ಈ ತಳಿಯ ಹಸು ಖರೀದಿಗೆ ಮುಗಿಬಿದ್ದ ಜನ! ಲಕ್ಷ ಲಕ್ಷ ಆದಾಯ

Education scholarshipಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:

*Btech, BE, Bsc, BE, Bcom ಅಥವಾ ಇನ್ಯಾವುದೇ ಪದವಿ ಕೋರ್ಸ್ ಓದುತ್ತಿರುವ ವಿದ್ಯಾರ್ಥಿ ಮಾತ್ರ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

*ಕೋವಿಡ್ ರೋಗಕ್ಕೆ ತುತ್ತಾಗಿರುವವರು, ಅಂಗವಿಕಲರಾಗಿರುವ ವಿದ್ಯಾರ್ಥಿಗಳು, ಸಿಂಗಲ್ ಪೇರೆಂಟ್ ಹೊಂದಿರುವವರು ಈ ಥರದ ವಿದ್ಯಾರ್ಥಿಗಳು ಸಹ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

*2023-24ನೇ ಸಾಲಿನಲ್ಲಿ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

*ಅರ್ಜಿ ಸಲ್ಲಿಸುವ ವಿದ್ಯಾರ್ಥಿ 10 ನೇ ತರಗತಿ ಮತ್ತು 12ನೇ ತರಗತಿಯಲ್ಲಿ ಮಿನಿಮಮ್ 70% ಮಾರ್ಕ್ಸ್ ಪಡೆದಿರಬೇಕು.

ಈ ಅರ್ಹತೆಗಳು ಇದ್ದರೆ, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ ₹60,000 ಸಂಪಾದನೆ ಮಾಡಿ, ಸ್ವಲ್ಪ ಜಾಗ ಇದ್ರೂ ಸಾಕು!

ಬೇಕಾಗುವ ದಾಖಲೆಗಳು:

*ಬರ್ತ್ ಸರ್ಟಿಫಿಕೇಟ್

*ಆಧಾರ್ ಕಾರ್ಡ್

*10ನೇ ತರಗತಿ TC

*ಮನೆಯವರ ಇನ್ಕನ್ ಸರ್ಟಿಫಿಕೇಟ್

*ಫ್ಯಾಮಿಲಿಯ ಹಿಂದಿನ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್

*ವಿದ್ಯಾರ್ಥಿಯ ಬ್ಯಾಂಕ್ ಅಕೌಂಟ್ ಡೀಟೇಲ್ಸ್

*ಪಾಸ್ ಪೋರ್ಟ್ ಸೈಜ್ ಫೋಟೋ

*ಆ ವರ್ಷ ಕಾಲೇಜು ಅಥವಾ ಯೂನಿವರ್ಸಿಟಿಗೆ ಫೀಸ್ ಕಟ್ಟಿರುವ ರಶೀದಿ

*PWD ಸರ್ಟಿಫಿಕೇಟ್

*10 ಮತ್ತು 12ನೇ ತರಗತಿ ಮಾರ್ಕ್ಸ್ ಕಾರ್ಡ್

ಈ ಎಲ್ಲಾ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ, ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು. https://www.buddy4study.com/page/legrand-empowering-scholarship-program

ಇದು ಅರ್ಜಿ ಸಲ್ಲಿಕೆ ಮಾಡುವ ಲಿಂಕ್ ಆಗಿದ್ದು, ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯೋದು ಹೇಗೆ? ಅದಕ್ಕೂ ಇದೆ ನಿಯಮ ಗೊತ್ತಾ?

Such students will get 1 lakh rupees scholarship, Here is the director link for Apply